ಯಾದ್ ವಶೇಮ್ (ನೂರು ಸಾವಿರ ಸಾವಿನ ನೆನಪು)

ಲೇಖಕರು : ನೇಮಿ ಚಂದ್ರ
ಪ್ರಕಾಶಕರು : ನವ ಕರ್ನಾಟಕ ಪ್ರಕಾಶನ
ಪುಟಗಳು : 288
ಬೆಲೆ: ರೂ.175.00

ಮಹಿಳಾ ಚಳವಳಿ

ಫೀಮೇಲೇ ಮೇಲು
`ಮೇಲ್ಜಾತಿಯ ಪುರುಷನು ಕೆಳಜಾತಿಯ ಸ್ತ್ರೀಯೊಡನೆ ಮದುವೆಯಾದರೆ ಅವಳೊಡನೆ ಸಂತತಿ ಎಂದರೆ ಮಕ್ಕಳಿಗಾಗಿ, ಅಧರ ಚುಂಬನ, ಮುದ್ದಾಡುವುದು, ಸಹಶಯ್ಯೆ, ಒಂದೇ ಹಾಸಿಗೆಯಲ್ಲಿ ಕೂಡಿ ಮಲಗುವುದು ಇತ್ಯಾದಿಗಳನ್ನು ಮಾಡದೆ ಕೇವಲ ಅಂಗಸಂಗ ಅನುಭವಿಸುವುದು ಒಳ್ಳೆಯದು‘
`ಅಂದರೆ ಶ್ರೇಣೀಕೃತ ಸಮಾಜದಲ್ಲಿ ಕೆಳಜಾತಿಯ ಸ್ತ್ರೀಯರು ಮೇಲ್ಜಾತಿಯ ಪುರುಷರ ಭೋಗಕ್ಕೆ ಯಾವ ಅಡ್ಡಿಯೂ ಇಲ್ಲ. ಆದರೆ ಕೆಳಜಾತಿಯ ಪುರುಷ ಮೇಲ್ಜಾತಿಯ ಸ್ತ್ರೀಯನ್ನು ಮಾತ್ರ ಭೋಗಿಸಬಾರದು ಎನ್ನುವುದು ಎಂಥ ನ್ಯಾಯ ಎನ್ನಿಸುತ್ತದೆ. ಅಲ್ಲದೆ ಕೆಳಜಾತಿಯ ಸ್ತ್ರೀಯೊಡನೆ ಮೇಲ್ಜಾತಿಯ ಪುರುಷ ಮದುವೆಯಾದರೂ ಅಂಗಸಂಗ ಅನುಭವಿಸಬಹುದು ಎಂದು ಹೇಳುವುದೇ [...]