`ಬೆಳ್ಳಕ್ಕಿ ಹಿಂಡು‘ ಬಿಡುಗಡೆ ಸಮಾರಂಭದಲ್ಲಿ ಡಾ. ಅನಂತಮೂರ್ತಿ
`ಕನ್ನಡ ಕಾವ್ಯ ಕ್ಷೇತ್ರದ ಸಮರ್ಪಣಾ ಭಾವದ ಭಕ್ತ ಕವಿ ಸು.ರಂ.ಎಕ್ಕುಂಡಿ‘ ಎಂದು ಸಾಹಿತಿ ಡಾ. ಯು.ಆರ್.ಅನಂತಮೂರ್ತಿ
ಇಲ್ಲಿ ಅಭಿಪ್ರಾಯ ಪಟ್ಟರು. ಸೆಂಟ್ರಲ್ ಕಾಲೇಜಿನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಸಂಚಯ ಪ್ರಕಾಶನ ಹೊರತಂದಿರುವ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರ ಸಮಗ್ರ ಕಾವ್ಯ `ಬೆಳ್ಳಕ್ಕಿ ಹಿಂಡು‘ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
`ಕನ್ನಡದ ಅತ್ಯಂತ ಪ್ರಮುಖ ಕವಿಗಳಲ್ಲಿ ಒಬ್ಬರಾದ ಕವಿ ಪು.ತಿ.ನ. ಅವರು ಕೂಡಾ ಭಕ್ತ ಕವಿ. ಎಕ್ಕುಂಡಿ ಕೇವಲ ಭಕ್ತ [...]
Filed under: ಬಿಡುಗಡೆ | Tagged: ಕರ್ನಾಟಕ ಸಾಹಿತ್ಯ ಅಕಾ, ಕೇಂದ್ರ ಸಾಹಿತ್ಯ ಅಕಾಡ, ಬಕುಲದ ಹೂವುಗಳು, ಸೋವಿಯಟ್ ಲ್ಯಾಂಡ್ ಪ್ರ, Bakulada hoovugalu, S R Ekkundi | Leave a Comment »



