ನಾಳೆ ನಿಸರ್ಗವನ್ನು ತಿದ್ದಿ, ತೀಡಿ, ಪೋಷಿಸಿ ಒಲಿಸಿಕೊಳ್ಳುವ ಬದಲು ಅದನ್ನು ಬಗ್ಗುಬಡಿದು, ಧಮಕಿ ಹಾಕಿ ಒಗ್ಗಿಸಿಕೊಳ್ಳಬೇಕೆಂಬ ಕೆಟ್ಟ ಪಾಠವನ್ನು ನಮಗೆ ಕಲಿಸಿಕೊಡುತ್ತದೆ ಟೆಕ್ನಾಲಜಿ. ಎನ್ನುವ `ಸುರಿಕೊಂಡ ಭರತಖಂಡ’ ಇರುವುದೊಂದೇ ಭೂಮಿ. ಅದರ ರಕ್ಷಣೆ ನಮ್ಮದು ಎನ್ನುವ `ಇರುವುದೊಂದೇ ಭೂಮಿ’ ಪರಿಸರ ದಿನಾಚರಣೆ ವರ್ಷಕ್ಕೊಂದೇ ದಿನದ ಬದಲು ಪ್ರತಿದಿನ ಆಚರಿಸುವ ಅಗತ್ಯವನ್ನು ಹೇಳುವ `ಪ್ರತಿದಿನ ಪರಿಸರ ದಿನ’ ನಾಗೇಶ್ ಹೆಗಡೆ ಅವರ 3 ಪುಸ್ತಕಗಳ ಬಿಡುಗಡೆ ಇದೆ. ಪ್ರೊ ಬಿ ಕೆ ಸಿ ಮತ್ತು ಕೆ ವಿ ಅಕ್ಷರ [...]
Filed under: ಬಿಡುಗಡೆ | Tagged: ಇರುವುದೊಂದೇ ಭೂಮಿ, ನಾಗೇಶ್ ಹೆಗಡೆ, ಪ್ರತಿದಿನ ಪರಿಸರ ದಿನ, ಸುರಿಕೊಂಡ ಭರತಖಂಡ | 2 Comments »



