ಸಕಾಲಿಕ ಹಾಗೂ ಮಹಿಳಾ ಹೋರಾಟದ ಮಾರ್ಗದರ್ಶಿ

ಬೆಂಗಳೂರಿನ ಜಾಗೃತಿ ಮಹಿಳಾ ಅಧ್ಯಯನ ಕೇಂದ್ರವು ತನ್ನ ಇನ್ನಿತರ ಚಟುವಟಿಕೆಗಳ ಜೊತೆಗೆ `ಅಚಲ‘ ಮಾಸ ಪತ್ರಿಕೆಯನ್ನೂ ಹೊರತರುತ್ತಿತ್ತು. 1985 ರ ಮಾರ್ಚ್ ತಿಂಗಳಲ್ಲಿ ಮೊದಲ ಸಂಚಿಕೆ ಹೊರಬಂದಿದ್ದು ನಿರಂತರ 22 ವರ್ಷಗಳ ಕಾಲ ನಿಯತಕಾಲಿಕೆಯಾಗಿ ಬರುತ್ತಿದ್ದ ಮಾಸ ಪತ್ರಿಕೆ ಇದು. ಭಾರತದ ಮಹಿಳಾ ಚಳುವಳಿಯ ನಿರ್ದಿಷ್ಟ ಕಾಲಘಟ್ಟದಲ್ಲಿ ಹುಟ್ಟಿದ ಜಾಗೃತಿ ಮಹಿಳಾ ಅಧ್ಯಯನ ಮತ್ತು ಅದು ಪ್ರಕಟಿಸುತ್ತಾ ಬಂದ `ಅಚಲ‘ ತನ್ನ ಸಮಕಾಲೀನ ಮಹಿಳಾ ಚಳುವಳಿಯ ಸ್ವರೂಪ ಮತ್ತು ಅದರ ಹಲವಾರು ಆಯಾಮಗಳನ್ನು ಅತ್ಯಂತ ಸೂಕ್ಷ್ಮವಾಗಿ ದಾಖಲಿಸುತ್ತಾ [...]

Follow

Get every new post delivered to your Inbox.