ಸುಭಗ ಶೈಲಿಯ ನಾಗತಿಹಳ್ಳಿ ತಮ್ಮ `ಅಲೆಮಾರಿ ಬರವಣಿಗೆ‘ ಸ್ಥಿರ ಶೀರ್ಷಿಕೆಯಡಿ ಕನ್ನಡಿಗರಿಗಾಗಿ ಸಿದ್ಧಪಡಿಸಿಕೊಟ್ಟಿರುವ ಪ್ರವಾಸ ಕಥನಗಳ ತ್ರಿವಳಿ ಇದು. ಇವುಗಳಲ್ಲಿ ಫ್ರಾನ್ಸ್ ಪ್ರವಾಸ ಕಥನ `ಅಯನ‘ ಹಾಗೂ `ಅಮೆರಿಕಾ, ಅಮೆರಿಕಾ‘ ಗಳು ಮರುಮುದ್ರಣಗಳಾದರೆ, ಈಜಿಪ್ಟ್ ಪ್ರವಾಸ ಕಥನ `ಹೊಳೆದಂಡೆ‘ ಹೊಸ ಪುಸ್ತಕ. ನೈಲ್ ಎಂಬ ಮಹಾನ್ ದಂಡೆಯ ಮೇಲಿರುವ, ಕಣ್ಣು ಬಿಟ್ಟ ಕಡೆ ಮರಳುಗಾಡು ನಡುವೆ ಒಡಲು ಸೀಳುವ ನದಿ, ಸಾವಿರಾರು ವರ್ಷಗಳ ಚರಿತ್ರೆಯ ಪಿರಮಿಡ್ಡುಗಳಿರುವ ಈಜಿಪ್ಟ್ ತನ್ನ ಅನೂಹ್ಯತೆಯಿಂದಲೇ ಪ್ರವಾಸಿಗನನ್ನು ಪ್ರವಾಸ ಹೋಗಲಾರದ ಓದುಗನನ್ನು [...]
Filed under: ಪ್ರವಾಸ ಸಾಹಿತ್ಯ | Tagged: ಅಭಿವ್ಯಕ್ತಿ ಒಂದು ಸಾಂ, ಅಮೆರಿಕ ಅಮೆರಿಕ, ಅಯನ, ನಾಗತಿಹಳ್ಳಿ ಚಂದ್ರಶೇಖ, ವಲಸೆ ಹಕ್ಕಿಯ ಹಾಡು, ಹೊಳೆದಂಡೆ | Leave a Comment »



