ಮನು ಕುಲಕ್ಕೆ ಸಂದ ಅತ್ಯಮೂಲ್ಯ ಕೊಡುಗೆಗಳಾಗಿ 1901 ರಿಂದ ಭೌತ, ರಸಾಯನ, ವೈದ್ಯ, ಸಾಹಿತ್ಯ ಮತ್ತು ಶಾಂತಿ ನೊಬೆಲ್ ಪುರಸ್ಕಾರಗಳಿಗೆ ಭಾಜನರಾದವರನ್ನು ಹಾಗೂ 1969 ರಿಂದ ಚಲಾವಣೆಗೆ ಬಂದ, ಸ್ವೀಡನ್ನ ಸೆಂಟ್ರಲ್ ಬ್ಯಾಂಕ್ ಅರ್ಥಶಾಸ್ತ್ರ ಸಂಶೋಧನೆಗಳಿಗೆ ನೀಡುವ ಪುರಸ್ಕಾರಕ್ಕೆ (ಇದನ್ನೂ ನೊಬೆಲ್ ಪ್ರಶಸ್ತಿ ಎಂದೇ ಕರೆಯುತ್ತಾರೆ) ಪಾತ್ರರಾದವರ ಸಮಗ್ರ ಮಾಹಿತಿ ಈ ಪುಸ್ತಕದಲ್ಲಿದೆ. ಹಾಗೆ 774 ವಿಜ್ಙಾನಿಗಳು, ಸಾಹಿತಿಗಳು, ಶಾಂತಿಪ್ರಿಯರು ಮತ್ತು ಅರ್ಥಶಾಸ್ತ್ರಜ್ಞರು 320 ಪುಟಗಳ ಈ ಪುಸ್ತಕದಲ್ಲಿ ಶೋಭಿಸುತ್ತಾರೆ. (ಅವರ ಛಾಯಾಚಿತ್ರಗಳ ಮುದ್ರಣ ಅಷ್ಟು ಸೊಗಸಾಗಿದೆ.)
ಶಾಲಾ [...]
Filed under: ಮಾಹಿತಿ ಕೈಪಿಡಿ | Tagged: ಅರ್ಥಶಾಸ್ತ್ರ, ನೊಬೆಲ್, ಭೌತ, ರಸಾಯನ, ವೈದ್ಯ, ಶಾಂತಿ, ಸಾಹಿತ್ಯ | Leave a Comment »



