ಕವಿ: ಕವಿ ಶೈಲ

ಇದು `ಕುಪ್ಪಳ್ಳಿಯ ಚಿತ್ರ ಸಂಪುಟ. ಕವಿಯ ಹುಟ್ಟೂರಿನಲ್ಲಿ ಆಯೋಜಿಸಿದ್ದ `ಕುವೆಂಪು ಸಾಂಸ್ಕೃತಿಕ ಶಿಬಿರದಲ್ಲಿ ಭಾಗವಹಿಸಿದ್ದರ ಫಲಶ್ರುತಿಯಿದು. ಧ್ವನಿಪೂರ್ಣ ಶಬ್ದಗಳಲ್ಲಿ ಕಟ್ಟಿದ ಇಲ್ಲಿನ ಕವನಗಳಲ್ಲಿ ಬೆರಗು-ಬೆಡಗುಗಳಿವೆ, ಉನ್ಮಾದ – ವಿಷಾದಗಳಿವೆ, ಆಸ್ವಾದನೆ-ಅನುಭಾವವಿದೆ, ಆರಾಧನೆಯ ಭಾವ-ಬಿಂಬವಿದೆ. ಕಾವ್ಯ ಮನಸ್ಸಿನಲ್ಲಿ ತಾನೇ ತಾನಾಗಿ ನಲಿದ ಅರುವತ್ತಾರು `ತನನಗಳಿವು. ಸಾರ್ಥಕ ಪ್ರಯತ್ನ

ಲೇಖಕರು : ಡಾ. ಅಶೋಕ ನರೋಡೇ

ಪ್ರಕಾಶಕರು : ಅಪೂರ್ವ ಪ್ರಕಾಶನ

ಪುಟಗಳು : 114 

ಬೆಲೆ: ರೂ. 60.00

ಕೃಪೆ : ತುಷಾರ

ಬೆನಜೀರ್

 

 

ಲೇಖಕರು : ಗೌರಿ ಲಂಕೇಶ್

ಪ್ರಕಾಶಕರು : ಲಂಕೇಶ್ ಪ್ರಕಾಶನ

ಪುಟಗಳು : 56 

ಬೆಲೆ: ರೂ. 25.00

ಕೃಪೆ : ಮಯೂರ