ಧರ್ಮ ಮೇಡ್ ಸಿಂಪಲ್ ಪುಸ್ತಕ

`ಧರ್ಮಾನ್ವೇಷಣ ಎನ್ನುವುದು ನಾನು ಧರ್ಮವನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಮಾಡಿದ ಪುಟ್ಟ ಪ್ರಯತ್ನದ ಫಲಎನ್ನುತ್ತಾರೆ, ಲೇಖಕ ಅನಂತ ಶರ್ಮಾ ಭುವನಗಿರಿ. ವೇಗದ ಬದುಕಿನಿಂದ ಬಸವಳಿದ ಸಾಮಾನ್ಯರಿಗೆ ಈ ಬಗೆಯ `ಮೇಡ್ ಸಿಂಪಲ್ಪುಸ್ತಕಗಳು ಬೇಕೆನಿಸುತ್ತಿರುತ್ತವೆ. ಅದಕ್ಕೆ ಪುಷ್ಟಿ ಕೊಡುವಂತೆ ಇದರಲ್ಲಿನ ವಿಚಾರಗಳು ಪತ್ರಿಕೆಯಲ್ಲಿ ಚಿಕ್ಕ ಚಿಕ್ಕ ಲೇಖನಗಳಾಗಿ ಪ್ರಕಟವಾದಾಗ ಓದುಗರ ಪ್ರತಿಕ್ರಿಯ ಚೆನ್ನಾಗಿತ್ತು ಎನ್ನುತ್ತಾರೆ ಶರ್ಮಾ.

ಬಸ್, ರೈಲು, ಟ್ಯಾಕ್ಷಿಗಳಲ್ಲಿ ಸಹಸ್ರನಾಮ, ಅಷ್ಟೋತ್ತರ ಪುಸ್ತಿಕೆಗಳನ್ನು ಹಿಡಿದು ಕೂಡುವ ಮಹಿಳೆಯರು ಇಂತಹ ಪುಸ್ತಕಗಳನ್ನೂ ತಮ್ಮ ಪಟ್ಟಿಗೆ ಸೇರಿಸಿಕೊಂಡರೆ ಒಂದಿಷ್ಟು ವಿಚಾರ, ಜಿಜ್ಞಾಸೆ, ಸಂಶಯ ಪರಿಹಾರ, ಸಂಕುಚಿತ ಮನಸ್ಥಿತಿ ದೂರವಾಗುವಂತಹ ಲಾಭಗಳಾಗಬಹುದು.

ಉದಾಹರಣೆಗೆ ಮತಾಚಾರದ ಗುಣ ದೋಷಗಳ ಕುರಿತಾಗಿರುವ ಈ ಪರಿಚ್ಛೇದ ನೋಡಿ:

ಮತಾಚಾರಗಳನ್ನು ಧರ್ಮವೆಂದೇಕೆ ಕರೆಯಲಾಗುತ್ತದೆ? ಸತ್ಯ, ಅಹಿಂಸೆ, ಮುಂತಾದ ಧರ್ಮಗಳಿಗೂ ಮತಾಚಾರಗಳಿಗೂ ಏನು ಸಂಬಂಧ?…. ಅದು ಮನಸ್ಸಿಗೆ ಗುರಿಯನ್ನೂ ಶಿಸ್ತನ್ನೂ ನೀಡುವುದರ ಮೂಲಕ ಬಲವನ್ನು ತಂದು ಕೊಡುತ್ತದೆ. ಸಾಮಾಜಿಕ ಬೆಸುಗೆ ಭದ್ರವಾಗಿ ಧರ್ಮ ಪರಿಪಾಲನೆ ಸುಲಭವಾಗುತ್ತದೆ.

ಈಗ ಕಂಟಕ ಬಂದಿರುವುದು ಸಾಮಾಜಿಕ ಬೆಸುಗೆಗೆ ತಾನೇ?

ಒಮ್ಮೆ ಈ ಪುಸ್ತಕ ಓದಿ ಸ್ಪೂರ್ತಿಗೊಳ್ಳಿ

ಶೀರ್ಷಿಕೆ : ಧರ್ಮಾನ್ವೇಷಣ ಲೇಖಕರು : ಅನಂತ ಶರ್ಮಾ ಭುವನಗಿರಿ ಪ್ರಕಾಶಕರು : ಉದಯ ಪ್ರಕಾಶನ ಪುಟಗಳು : 116 ಬೆಲೆ: ರೂ.60/-

ಕೃಪೆ : ವಿಜಯ ಕರ್ನಾಟಕ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: