31-08-08 Top 10 (ಅಂಕಿತ ಪುಸ್ತಕ, ಸಪ್ನ ಬುಕ್ ಹೌಸ್)

ಅಂಕಿತ ಪುಸ್ತಕ (ದೂ.26617100, 26617755)

1. ಉತ್ತರಾಯಣ ಮತ್ತು … (ಎಚ್ಚೆಸ್ವಿ ಅವರ ಹೊಸ ಕವನ ಸಂಕಲನ) ಲೆ:ಎಚ್.ಎಸ್.ವೆಂಕಟೇಶ ಮೂರ್ತಿ, ಪ್ರ:ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ ಬೆ:ರೂ.100/-

2. ಹೂ ಭಿಸಿಲಿನ ನೆರಳು (ನೂರೆಂಟು ಮಾತುಗಳು), ಲೇ:ವಿಶ್ವೇಶ್ವರ ಭಟ್,ಪ್ರ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.130/-

3. ಸಮ್ಮಥನ (ಚಿಂತನ ಬರಹಗಳು) ಲೇ:ಸಿ.ಪಿ.ಕೆ. ಪ್ರ:ಶ್ರೀ ರಾಜೇಂದ್ರ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್, ಮೈಸೂರು, ಬೆಂಗಳೂರು ಬೆ:ರೂ.65/-

4. ಬೆತ್ತಲೆ ಜಗತ್ತು-7 (ಅಂಕಣ ಬರಹಗಳು) ಲೇ:ಪ್ರತಾಪ್ ಸಿಂಹ ಪ್ರ:ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಬೆ:ರೂ.120/-

5. ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ (ವ್ಯಕ್ತಿತ್ವ ವಿಕಸನ ಕುರಿತು) ಲೇ:ನೆಲ್ಲಿಕೆರೆ ವಿಜಯಕುಮಾರ್ ಪ್ರ:ಸುಮ್ ಸುಮ್ನೆ ಪ್ರಕಾಶನ, ಬೆಂಗಳೂರು ಬೆ:ರೂ.100

6. ಬಡಗನಾಡು ಬ್ರಾಹ್ಮಣರ ಇತಿಹಾಸ ಲೇ:ಬಿ. ವಿ. ಗೋಪಾಲಕೃಷ್ಣ ಪ್ರ:ಬನವತಿ ಕೋಟೆ ಪ್ರಕಾಶನ, ಬೆಂಗಳೂರು ಬೆ:ರೂ.80/-

7. ಯಕ್ಷಪ್ರಶ್ನೆ (ಮಹಾಭಾರತದ ಉಪಾಖ್ಯಾನ – ಒಂದು ಚಿಂತನೆ) ಲೇ:ಮತ್ತೂರು ಕೃಷ್ಣಮೂರ್ತಿ, ಪ್ರ:ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು ಬೆ:ರೂ.45/-

8. ನಮ್ಮ ಊರ ರಸಿಕರು (ಹಾಸ್ಯ ಪ್ರಸಂಗಗಳು) ಲೇ:ಗೋರೂರು ರಾಮಸ್ವಾಮಿ ಅಯ್ಯಂಗಾರ್ ಪ್ರ:ಐ.ಬಿ.ಎಚ್. ಪ್ರಕಾಶನ, ಬೆಂಗಳೂರು ಬೆ:ರೂ.60/-

9. ಅರಮನೆ (ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕಾದಂಬರಿ) ಲೇ: ಕುಂ.ವೀರಭದ್ರಪ್ಪ ಪ್ರ:ಸಪ್ನ ಬುಕ್ ಹೌಸ್, ಬೆಂಗಳೂರು ಬೆ:ರೂ.350/-

10. ನಟನೆಯ ಪಾಠಗಳು (ಸಮಕಾಲೀನ ನಟರಿಗೆ ಕಲಿಕೆಯ ಕೈಪಿಡಿ) ಲೇ:ಪ್ರಸನ್ನ ಪ್ರ:ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಬೆ:ರೂ.150/-

ಸಪ್ನ ಬುಕ್ ಹೌಸ್ (ದೂ.40114455, ಫ್ಯಾಕ್ಸ್:22269648)

1. ನರೇಂದ್ರ ಮೋದಿ – ಯಾರೂ ತುಳಿಯದ ಹಾದಿ ಲೇ:ಪ್ರತಾಪ್ ಸಿಂಹ ಪ್ರ:ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಬೆ:ರೂ.120/-

2. ಜಯಂತ ಕಾಯ್ಕಿಣಿ ಕತೆಗಳು ಲೇ:ಜಯಂತ ಕಾಯ್ಕಿಣಿ ಪ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.170/-

3. ಕಲಾಮ್ ಕಮಾಲ್ (ರಾಷ್ಟ್ರಪತಿ ಕಲಾಮ್ ಕುರಿತು ಅವರ ಕಾರ್ಯದರ್ಶಿಯವರ ನೆನಪುಗಳು), ಲೇ:ಪಿ.ಎಂ.ನಾಯರ್,ಅ:ವಿಶ್ವೇಶ್ವರ ಭಟ್,ಪ್ರ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.130/-

4. ಕಶ್ಯಪ ಸೂತ್ರಗಳು ಲೇ:ಶ್ರೀ ಶ್ರೀ ನಿಮಿಷಾಂಬ ಪ್ರ:ನಿಮಿಷಾನಂದ ಆಶ್ರಮ ಬೆ:ರೂ.140/-

5. ನಿತ್ಯ ಜೀವನದ ನುಡಿಮುತ್ತುಗಳು ಲೇ:ವಿಜಯಲಕ್ಷ್ಮಿ ಕೆ. ರಾವ್ ಪ್ರ:ವಸಂತ ಪ್ರಕಾಶನ, ಬೆಂಗಳೂರು ಬೆ:ರೂ.90/-

6. ವಿನೂತನ ಶಿಶು ಲೇ:ಓಶೋ, ಪ್ರ:ಅನುಭವ ಪ್ರಕಾಶನ ಬೆ:ರೂ.60/-

7. ದೇವರುಗಳ ರಾಜ್ಯದಲ್ಲಿ ಲೇ: ಬೋಳುವಾರು ಮಹಮದ್ ಕುಂಞಿ ಪ್ರ:ಪ್ರಗತಿ ಗ್ರಾಫಿಕ್ಸ್, ಬೆಂಗಳೂರು ಬೆ:ರೂ.80/-

8. ನನ್ನ ಸಾಹಸ – ಕಿರಣ್ ಬೇಡಿಯ ಆತ್ಮಕಥನ ಲೇ:ಪರಮೇಶ್ ಧಾಂಗೇವಾಲ ಪ್ರ:ಸಾಧನಾ ಪ್ರಕಾಶನ, ಬೆಂಗಳೂರು ಬೆ:ರೂ.60/-

9. ಮರಣ ಮೃದಂಗ ಲೆ: ಯಂಡಮೂರಿ ವೀರೇಂದ್ರನಾಥ ಪ್ರ:ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಬೆ:ರೂ.140/-

10. ಕ್ಷಣ ಹೊತ್ತು ಅಣಿ ಮುತ್ತು ಭಾಗ 1&2 ಲೇ:ಎಸ್. ಷಡಕ್ಷರಿ ಪ್ರ:ರಮಣಶ್ರೀ ಪ್ರಕಾಶನ ಬೆಂಗಳೂರು ಬೆ:ರೂ.170/-

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: