ಅಹಲ್ಯಾ, ದ್ರೌಪದಿ, ತಾರಾ, ಕುಂತಿ (ಸೀತಾ), ಮಂಡೋದರಿ

ಪಶ್ಚಿಮ ಬಂಗಾಳ ಸರ್ಕಾರದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಪ್ರದೀಪ್ ಭಟ್ಟಾಚಾರ್ಯ ಅವರ ಇಂಗ್ಲೀಷ್ ಪುಸ್ತಕದ ಅನುವಾದ ಇದು.

ಪಂಚಕನ್ಯೆಯರೆಂದು ಪ್ರಸಿದ್ಧರಾಗಿರುವ `ಅಹಲ್ಯಾ, ದ್ರೌಪದಿ, ತಾರಾ, ಕುಂತಿ (ಸೀತಾ), ಮಂಡೋದರಿಇವರ ಬದುಕಿನ ಒಳವಿವರಗಳನ್ನು ಇಲ್ಲಿನ ಬರಹ ತೆರೆದಿಡುತ್ತದೆ.

ಈ ಹೆಣ್ಣುಗಳಲ್ಲಿ ಕೆಲವರು ಬಹು ಪತಿತ್ವವನ್ನು ಹೊಂದಿರುವಂಥರು. ಹಾಗಿದ್ದೂ ಅವರನ್ನು ಕನ್ಯೆಯರೆಂದು ಕರೆಯಲಾಯಿತು? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಅವರು ಬದುಕಿನಲ್ಲಿ ಅನುಭವಿಸಿದ ಏಳು ಬೀಳುಗಳನ್ನು ಈ ಪುಸ್ತಕ ತೆರೆದಿಡುತ್ತದೆ.

`ಒಂದು ದೃಷ್ಟಿಯಿಂದ ಇವರು ಐವರೂ ಗಂಡಿನ ದಬ್ಬಾಳಿಕೆಗೆ ಒಳಗಾದವರು. ಆದರೂ ಬಾಳಿನ ಹೋರಾಟದಲ್ಲಿ ಸೋಲದೇ ಗೆದ್ದವರುಎಂದು ಮುನ್ನುಡಿ ಬರೆದ ಬನ್ನಂಜೆ ಗೋವಿಂದಾಚಾರ್ಯ ಇವರನ್ನು ವಿವರಿಸಿದ್ದಾರೆ. ಆದ್ದರಿಂದಲೇ ಈ ಪುಸ್ತಕದ ಓದು ಈ ಹೆಣ್ಣುಗಳ ಕುರಿತಾದ ನಮ್ಮ ಗ್ರಹಿಕೆಯನ್ನು ವಿಸ್ತರಿಸುತ್ತಾ ಹೋಗುತ್ತದೆ.

ಶೀರ್ಷಿಕೆ: ಪವಿತ್ರ ಪಂಚ ಕನ್ಯೆಯರು – ಪರಮ ಪಂಚ ಮಿಥ್ಯೆಯರು ಲೇಖಕರು:. ಮಹಾಬಲೇಶ್ವರ ರಾವ ಪ್ರಕಾಶಕರು : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಪುಟಗಳು :108 ಬೆಲೆ:ರೂ.48/-

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: