ಇಂತಹ ಲಲಿತ ಪ್ರಬಂಧಗಳ ಅನಿವಾರ್ಯತೆ ಇದೆ

ಲಲಿತ ಪ್ರಬಂಧಗಳ ರಚನೆ ನಿಂತೇ ಹೋಯಿತೇನೋ ಎನ್ನುವಷ್ಟು ಅಪರೂಪವಾಗಿರುವ ಈ ದಿನಗಳಲ್ಲಿ ವಸ್ತ್ರದ ಅವರು ನೆನಪುಗಳಲ್ಲಿ ಲಲಿತಮಯವಾಗಿ ಹರಿದಾಡಿದ್ದಾರೆ. ತುಂಟತನ, ಲವಲವಿಕೆ ಇವುಗಳ ಸ್ಥಾಯಗುಣ. ಆದರೆ `ತುಂಟತನದ ಹಿಂದೆ ಜೀವನಾನುಭವವಿದೆ. ಶೈಕ್ಷಣಿಕ ಸ್ತರದಲ್ಲಿ ನಡೆಯುವ ವೈಚಿತ್ರಗಳ ವಿಶ್ಲೇಷಣೆ ಇದೆ. ಜಾತ್ಯಾತೀತ ಮನೋಭಾವ ಇದೆಎಂಬ ಗುರುಲಿಂಗ ಕಾಪಸೆಯವರ ಬೆನ್ನುಡಿ ಮಾತುಗಳಲ್ಲಿ ಅತಿಶಯೋಕ್ತಿಯೇನೂ ಇಲ್ಲ.

ಪ್ರೂಫ್ ರೀಡಿಂಗ್ ನ ಫಜೀತಿ, ಮರೆಯಾಗುತ್ತಿರುವ ಪತ್ರ ಸಂಸ್ಕೃತಿಯಂತಹ ಗಂಭೀರ ವಿಷಯಗಳನ್ನು ಲೀಲಾಜಾಲವಾಗಿ ಓದಿಸಿಕೊಂಡು ಹೋಗುವ ಇಲ್ಲಿನ ಪ್ರಬಂಧಗಳ ಪೈಕಿ ಪರಿಚಯ ಭಾಷಣದ ಪರಿ, ಒಂದು ಕೊಂಡರೆ ಒಂದು ಉಚಿತ ಎಂಬ ಬರಹಗಳ ಉತ್ಸಾಹ, ಲಲಿತ ಪ್ರಬಂಧಗಳ ಅನಿವಾರ್ಯತೆ ಕಡೆ ನಮ್ಮ ಗಮನ ಸೆಳೆಯುತ್ತದೆ.

ಶೀರ್ಷಿಕೆ: ಹರಿದಾವ ನೆನಪ ಲೇಖಕರು: ಚಂದ್ರಶೇಖರ ವಸ್ತ್ರದ ಪ್ರಕಾಶಕರು : ಕ್ಷಮಾ ಪ್ರಕಾಶನ ಪುಟಗಳು : 112 ಬೆಲೆ:ರೂ.50/-

ಕೃಪೆ : ಸುಧಾ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: