ಕಡಲಿಗೆ ಕಳಿಸಿದ ದೀಪ

ಹೆಂಗರುಳಿನ ಕವಿ ಟಿ. ಯಲ್ಲಪ್ಪ ಅವರ ಇಲ್ಲಿನ ಕವಿತೆಗಳು ಭಿನ್ನವಾದ ಲಯ, ಲವಲವಿಕೆಯಿಂದ ಗಮನ ಸೆಳೆಯುತ್ತವೆ. ಕವಿತೆಗೆ ಅವರು ಆಯ್ದುಕೊಳ್ಳುವ ವಿಷಯ `ಪದ್ಯ ಇಷ್ಟು ಲೈಟಾದರೆ ಹೇಗೆ ಸ್ವಾಮಿ?’ ಎಂದೇನೂ ಅನ್ನಿಸುವುದಿಲ್ಲ.

ಕೆಲವು ಕವಿತೆಗಳು ತೆಳುವಾದರೂ `ಇಲ್ಲಿ ಹೆಜ್ಜೆಗಳ ಗುರುತಿಲ್ಲ, ಗಜ್ಜೆಗಳ ಸಪ್ಪಳವೂ ಇಲ್ಲ, ನಾನೇ ಕುಣಿಯುವುದ ಕಲಿತುಕೊಂಡೆ. . .” ಎಂಬ ಸ್ವಂತಿಕೆಯನ್ನು ಕಂಡುಕೊಳ್ಳುವ ಇಲ್ಲಿನ ಕವಿತೆಗಳು ಕವಿಯ ಮುಂದಿನ ಹೆಜ್ಜೆಯ ಬಗ್ಗೆ ಭರವಸೆ ಹುಟ್ಟಿಸುತ್ತವೆ.

ಶೀರ್ಷಿಕೆ: ಕಡಲಿಗೆ ಕಳಿಸಿದ ದೀಪ ಲೇಖಕರು: ಟಿ. ಯಲ್ಲಪ್ಪ ಪ್ರಕಾಶಕರು : ಸಂಚಯ ಪ್ರಕಾಶನ ಪುಟಗಳು : 80 ಬೆಲೆ:ರೂ.50/-

ಕೃಪೆ : ಸುಧಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: