21-09-2008 ಟಾಪ್ -10 (ಅಂಕಿತ ಪುಸ್ತಕ, ಸಪ್ನ ಬುಕ್ ಹೌಸ್)

ಅಂಕಿತ ಪುಸ್ತಕ (ದೂ.26617100, 26617755)

1. ಕುವೆಂಪು ದರ್ಶನ (ಕುವೆಂಪು ದೃಷ್ಟಿಕೋನ ಕುರಿತು) ಲೆ:ದೇಜಗೌ, ಪ್ರ:ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬೆ:ರೂ.400/-

2. ಫಸ್ಟ್ ಹಾಫ್ (ಐವತ್ತರ ರವಿ ಬೆಳೆಗೆರೆಗೆ ಅಕ್ಕರೆಯ ಕೊಡುಗೆ) ಸಂ:ಶರತ್ ಕಲ್ಕೊಡ್, ಪ್ರ:ಭಾವನಾ ಪ್ರಕಾಶನ, ಬೆಂಗಳೂರು ಬೆ:ರೂ.500/-

3. ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಒಬ್ಬ ಕರ್ಮಯೋಗಿಯ ಕಥೆ) ಲೆ:ವಿ.ಎಸ್.ನಾರಾಯಣ ರಾವ್, ಪ್ರ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.225/-

4. ಭಾರತದ ನದಿಗಳು (ಒಂದು ವಿಸ್ತೃತ ಪರಿಚಯ) ಲೆ:ಟಿ. ಗಿರಿಜ, ಪ್ರ:ನಿಹಾರಿಕಾ ಪ್ರಕಾಶನ, ದಾವಣಗೆರೆ ಬೆ:ರೂ.350/-

5. ಅನಾದಿ (ಮೊಗಳ್ಳಿಯವರ ಕಾದಂಬರಿ) ಲೆ:ಮೊಗಳ್ಳಿ ಗಣೇಶ್, ಪ್ರ:ಪಲ್ಲವ ಪ್ರಕಾಶನ, ಚನ್ನಪಟ್ಟಣ ಬೆ:ರೂ.60/-

6. ಪತಂಜಲಿ ಯೋಗಸೂತ್ರ (ಆಚಾರ್ಯ ರಜನೀಶರ ಚಿಂತನೆಗಳು) ಲೆ:ಓಶೋ, ಪ್ರ:ಅನುಭವ ಪ್ರಕಾಶನ, ಬೆಂಗಳೂರು ಬೆ:ರೂ.130/-

7. ಮಬ್ಬಿನ ಹಾಗೆ ಕಣಿವೆಯಾಸಿ (ಶಿವಪ್ರಕಾಶರ ಹೊಸ ಕವನ ಸಂಕಲನ) ಲೆ:ಎಚ್.ಎಸ್.ಶಿವಪ್ರಕಾಶ್, ಪ್ರ:ಅಭಿನವ, ಬೆಂಗಳೂರು ಬೆ:ರೂ.50/-

8. ಸಾಹಿತಿಗಳು… ರಸನಿಮಿಷಗಳು (ಪ್ರಸಿದ್ಧ ಸಾಹಿತಿಗಳ ಬದುಕಿನ ರಸನಿಮಿಷಗಳ ಚಿತ್ರಣ) ಲೆ:ವೈ.ಎನ್.ಗುಂಡೂರಾವ್, ಪ್ರ:ಅಳಿಲು ಸೇವಾ ಸಂಸ್ಥೆ, ಬೆಂಗಳೂರು ಬೆ:ರೂ.95/-

9. ಧರ್ಮ ಪರೀಕ್ಷೆ (ರಾಜಕಾರಣ-ಧರ್ಮ-ಸಂಸ್ಕೃತಿ ಚಿಂತನೆಗಳು) ಲೆ:ಡಾ.ರಹಮತ್ ತರೀಕರೆ, ಪ್ರ:ನವಕರ್ನಾಟಕ ಪ್ರಕಾಶನ, ಬೆಂಗಳೂರು ಬೆ:ರೂ.140/-

10. ತಲಪರಿಗೆ (ಜೀವ ಪೊರೆಯುವ ಜಲನಿಧಿ) ಸಂೆ:ಮಲ್ಲಿಕಾರ್ಜುನ ಹೊಸಪಾಳ್ಯ, ಪ್ರ:ಭೂಷಣ್ ಮಿಡಿಗೇಶಿ ಧಾನ್ಯ ಸಂಸ್ಥೆ, ತುಮಕೂರು ಬೆ:ರೂ.100/-

ಸಪ್ನ ಬುಕ್ ಹೌಸ್ (ದೂ.40114455, ಫ್ಯಾಕ್ಸ್:22269648)

1. ಫಸ್ಟ್ ಹಾಫ್ ಸಂ:ಶರತ್ ಕಲ್ಕೊಡ್, ಪ್ರ:ಭಾವನಾ ಪ್ರಕಾಶನ, ಬೆಂಗಳೂರು ಬೆ:ರೂ.500/-

2. ಹಾಡು ಹಾದಿಯ ಕತೆಗಳು ಲೇ:ಜೋಗಿ, ಪ್ರ:ಅಂಕಿತ ಪುಸ್ತಕ, ಬೆಂಗಳೂರು, ಬೆ:ರೂ.95/-

3. ವ್ಯಕ್ತಿ ವಿಶಿಷ್ಟ ಸಿದ್ಧಾಂತ ಮತ್ತು ಯಮಳ ಪ್ರಶ್ನೆ ಲೇ:ಪೂರ್ಣಚಂದ್ರ ತೇಜಸ್ವಿ, ಪ್ರ:ಪುಸ್ತಕ ಪ್ರಕಾಶನ, ಮೈಸೂರು, ಬೆ:ರೂ.51/-

4. ಮನೆಯಲ್ಲಿ ಪ್ರಕೃತಿ ಚಿಕಿತ್ಸೆ ಲೇ:ಗಿರಿಜಾ ಶಾಸ್ತ್ರಿ, ಪ್ರ:ಸಪ್ನ ಬುಕ್ ಹೌಸ್, ಬೆಂಗಳೂರು ಬೆ:ರೂ.70/-

5. ಬೃಹತ್ ಚಿಂತನೆಯ ತಂತ್ರ, ಲೇ:ಡಾ.ಡೇವಿಡ್ ಜೆ ಷ್ವಾರ್ಟ್ಸ್, ಪ್ರ:ವಾಸನ್ ಪಬ್ಲಿಕೇಷನ್ಸ್,ಬೆಂಗಳೂರು ಬೆ:ರೂ.195/-

6. ಒಂದು ಹುಲ್ಲಿನ ಕ್ರಾಂತಿ ಲೇ:ಸಂತೋಷ ಕೌಲಗಿ ಪ್ರ:ನವಕರ್ನಟಕ ಪ್ರಕಾಶನ, ಬೆಂಗಳೂರು ಬೆ:ರೂ.50/-

7. ಅಪಾರ್ಥ, ಅಕ್ರಮಗಳಿಗೆ ಒಳಗಾಗಿರುವ ಹಿಂದೂ ಧರ್ಮ ಲೆ:ಡಾ.ಚಿದಾನಂದಮೂರ್ತಿ; ಪ್ರ:ಭಾರತ ವಿಕಾಸ ಪರಿಷತ್, ಬೆಂಗಳೂರು ಬೆ:ರೂ.100/-

8. ಹೂ ಬಿಸಿಲಿಗೆ ನೆರಳು: ನೂರೆಂಟು ಮಾತು-4, ಲೇ:ವಿಶ್ವೇಶ್ವರ ಭಟ್ ಪ್ರ:ಅಂಕಿತ ಪುಸ್ತಕ, ಬೆಂಗಳೂರು, ಬೆ:ರೂ.130/-

9. ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ ಲೆ:ಷ.ಶೆಟ್ಟರ್ ಪ್ರ:ಅಭಿನವ, ವಿಜಯನಗರ, ಬೆಂಗಳೂರು ಬೆ:ರೂ.150/-

10. ಸ್ಚಾಮಿ ವಿವೇಕಾನಂದ ಲೇ:ಕುವೆಂಪು ಪ್ರ:ಶ್ರೀ ರಾಮಕೃಷ್ಣಾಶ್ರ, ಮೈಸೂರು ಬೆ:ರೂ.35/-

ಕೃಪೆ : ವಿಜಯ ಕರ್ನಾಟಕ, ಕನ್ನಡ ಪ್ರಭಾ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: