ಸ್ತ್ರೀವಾದ ಅಲ್ಲ ಸ್ತ್ರೀಪ್ರಜ್ಞೆ

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕುರಿತ ಲೇಖನಗಳ ಸಂಗ್ರಹ ಇದು. ಇವು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇರುವ ಘಟನೆಗಳನ್ನು ಆಧರಿಸಿ, ಸ್ತ್ರೀಗೆ ಆಗುತ್ತಿರುವ ಅನ್ಯಾಯ, ಅನಿಷ್ಟಗಳನ್ನು ವಿಮರ್ಶಿಸುತ್ತದೆ, ಮತ್ತು ಆ ಮೂಲಕ ತಿಳಿವನ್ನುಂಟುಮಾಡುತ್ತವೆ.

ಸ್ತ್ರೀಯರ ಕುರಿತು ಈ ಸಮಾಜ ಕಟ್ಟಿಕೊಂಡ ಅರಿವಿನ ಎಲ್ಲ ಆಯಾಮಗಳನ್ನು, ಅವುಗಳ ಹಿಂದಿನ ನಿಜಸ್ಥಿತಿಯನ್ನು ಪ್ರಸ್ತುತ ಸಂಕಲನದ ಲೇಖನಗಳು ವಿಶ್ಲೇಷಿಸುತ್ತವೆ. `ಈ ವಿಶ್ಲೇಷಣೆಯನ್ನು `ಸ್ತ್ರೀವಾದಎನ್ನುವುದಕ್ಕಿಂತ `ಸ್ತ್ರೀಪ್ರಜ್ಞೆಎಂದು ಕರೆಯುವುದೇ ಸೂಕ್ತ‘ – ಎಂದು ಮುನ್ನುಡಿಯಲ್ಲಿ ಜಿ. ರಾಜಶೇಖರ್ ಹೇಳಿರುವುದು ವಸ್ತುನಿಷ್ಟ ಸಂಗತಿಯೇ ಆಗಿದೆ. ಅಲ್ಲದೆ, ವಾದಗಳನ್ನು ಮೀರಿದ ಮಾನವೀಯ ಅಂತಃಕರಣದ ತುಡಿತ, ನ್ಯಾಯದ ಪರ ನಿಲುವು – ಇವೇ ಲೇಖಕಿಯ ಪ್ರತಿಯೊಂದು ಮಾತಿನಲ್ಲೂ ಎದ್ದುಕಾಣುತ್ತದೆ.

ಶೀರ್ಷಿಕೆ: ಉತ್ತರೆಯ ಅಳಲು ಲೇಖಕರು: ಕೆ. ಶಾರದಾ ಭಟ್ ಪ್ರಕಾಶಕರು : ಸುಮಂತ ಪ್ರಕಾಶನ ಪುಟಗಳು : 152 ಬೆಲೆ:ರೂ.75/-

ಕೃಪೆ : ಹೊಸತು

Advertisements

3 Responses

 1. ನಮಸ್ತೇ
  ನಿಮ್ಮ ಬ್ಲಾಗ್ ಬಹಳ ಚೆನ್ನಾಗಿದೆ. ಧನ್ಯವಾದ.

  ವಂದೇ,
  ಚೇತನಾ

 2. ಚೇತನ,
  ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
  ವಿಶಾಲಮತಿ

 3. namaskaara madam. neevu thilisiruvanthe..houdu academic bhaasheyanthe kelisuva- kaanuva streevada..kkintha streeprajne aptavennisutthade..vairudyagalinda horathu padisiruva chinthanakrama ennodu nanna anisike

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: