ಮೋಕ್ಷ ಗುಂಡಂ ವಿಶ್ವೇಶ್ವರಯ್ಯ – ಜೀವನ ಸಾಧನೆ

ವಿಶ್ವೇಶ್ವರಯ್ಯನವರ ಕುರಿತು ನಮಗೆಲ್ಲಾ ಅಗಾಧ ಅಭಿಮಾನವಿದೆಯಾದರೂ ಅವರ ಕುರಿತು ಲಭ್ಯವಿರುವ ಮಾಹಿತಿ ಕಮ್ಮಿ. ಜೀವನ ವಿವರಗಳಂತೂ ಚಿತ್ರಾನ್ನ. ಸಾಧನೆ ಬೃಹತ್ತಾದುದರಿಂದ ಪುಣ್ಯವಶಾತ್ ಅದನ್ನು ನೋಡಿ, ನೋಡಿ ಅವರನ್ನು ನೆನಯುತ್ತಿರುತ್ತೇವೆ. (ವಿಶ್ವೇಶ್ವರಯ್ಯನವರಂಥ ಪ್ರತಿಭಾವಂತ ಮಹಾವ್ಯಕ್ತಿಯ ಸವಿಸ್ತಾರ ಜೀವನ ಚರಿತ್ರೆ ಪ್ರಕಟವಾಗದಿರುವುದು ನಮ್ಮ ಜನರ ಕೃತಘ್ನತೆ ಮತ್ತು ಸೋಮಾರಿ ಸ್ವಭಾವವನ್ನು ನಿರ್ದಶಿಸುತ್ತದೆ ಎಂದು ಡಿವಿಜಿಯೇ ಒಮ್ಮೆ ಗುಡುಗಿದ್ದರಂತೆ. ಪ್ರಮಾದವಶಾತ್ ಪುಸ್ತಕದಲ್ಲಿ `ಕೃತಜ್ಞತೆಅಂತ ಅಚ್ಚಾಗಿಬಿಟ್ಟಿರುವುದು ಬೇರೆಯೇ ವಿಷಯ ಬಿಡಿ!)

1978ರಲ್ಲಿ ಪ್ರಕಟಗೊಂಡಿದ್ದ ಈ ಬೃಹತ್ ಪುಸ್ತಕದ ಮರು ಮುದ್ರಣ ಮೇಲಿನ ಅರೆ ಕೊರೆಗಳನ್ನಲ್ಲ ತುಂಬಿಕೊಡುವಂತಿದೆ. ಮುದಗೊಳಿಸುವ ಕೆಲವು ಅಪರೂಪದ ಛಾಯಾಚಿತ್ರಗಳೂ ಇವೆ. ಆರಂಭ ಜೀವನ, ಮೈಸೂರು ಸಂಸ್ಥಾನದಲ್ಲಿ. ವಿಶಾಲ ಪ್ರಪಂಚದಲ್ಲಿ, ಔದ್ಯೋಗೀಕರಣ ಇಲ್ಲವೇ ಮರಣ, ತುಂಗಭದ್ರಾ ಜಲಾಶಯ ಮುಂತಾದ ಅಧ್ಯಾಯಗಳು ಸರಳ ಶೈಲಿಯಲ್ಲಿ ಬರೆಯಲ್ಪಟ್ಟಿವೆ. (ಬೈ ದಿ ವೇ, ಲೇಖಕರು ಕವಯತ್ರಿ ಪ್ರತಿಭಾ ನಂದಕುಮಾರ್ ಅವರ ಚಿಕ್ಕಪ್ಪ).

ರಾಮಮನೋಹರ ಲೋಹಿಯ ನುಡಿದಿದ್ದ `ವೈಯಕ್ತಿಕವಾಗಿ ವಿಶ್ವೇಶ್ವರಯ್ಯನವರು ಎಷ್ಟೇ ತ್ಯಾಗಜೀವಿಗಳಾಗಿದ್ದರೂ ಜನತೆಗಾಗಿ ರಾಜಕೀಯ ಕ್ಷೇತ್ರಗಳಲ್ಲಿ ಅವರು ಅಧಿಕ ತ್ಯಾಗ ಮಾಡಿದಂತೆ ತೋರುವುದಿಲ್ಲ. ಅವರು ಈ ತ್ಯಾಗ ಮಾಡಿದ್ದರೆ ಮಾನವನ ಆಧುನಿಕ ಕಾಲದ ಇತಿಹಾಸದಲ್ಲಿ ಅವರು ಮಹಾತ್ಮ ಗಾಂಧಿಯವರ ಪಕ್ಕದಲ್ಲಿಯೇ ಸ್ಥಾನ ಪಡೆಯುತ್ತಿದ್ದರುತರದ (ಚರ್ಚಗೆ ಯೋಗ್ಯ?) ಸಂಗತಿಗಳನ್ನೂ ದಾಖಲಿಸಿ, ಕುತೂಹಲ ಕೆರಳಿಸುವುದು ಪುಸ್ತಕದ ಹೆಚ್ಚುಗಾರಿಕೆ.

ಶೀರ್ಷಿಕೆ: ಮೋಕ್ಷ ಗುಂಡಂ ವಿಶ್ವೇಶ್ವರಯ್ಯ – ಜೀವನ ಸಾಧನೆ ಲೇಖಕರು: ವಿ. ಎಸ್. ನಾರಾಯಣರಾವ್ ಪ್ರಕಾಶಕರು : ಅಂಕಿತ ಪುಸ್ತಕ ಪುಟಗಳು : 432 ಬೆಲೆ:ರೂ.225/-

ಕೃಪೆ : ವಿಜಯ ಕರ್ನಾಟಕ

Advertisements

6 Responses

  • ಸುರೇಶ್ ಮೊಗೇರ‍್ ಅವರಿಗೆ ನಮಸ್ಕಾರ,

   ಜಿ.ಎಸ್. ನಾರಾಯಣ ರಾವ್ ಅವರ ಮೋಕ್ಷಗುಂಡಂ ವಿಶ್ವೇಶ್ವರಯ್ಯ – ಜೀವನ ಸಾಧನೆ ಪುಸ್ತಕ ನಿಮಗೆ ಬೇಕೆಂದು ತಿಳಿಸಿದ್ದೀರಿ. ತಾವು ಬಯಸಿದ್ದಲ್ಲಿ ಆ ಪುಸ್ತಕವನ್ನು ವಿ.ಪಿ.ಪಿ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಬಹುದು. ಆಸಕ್ತಿಯಿದ್ದಲ್ಲಿ ತಮ್ಮ ವಿಳಾಸ ಮತ್ತು ಫೋನ್ ನಂ ಅನ್ನು ತಿಳಿಸಬಹುದು.

   ಧನ್ಯವಾದಗಳೊಂದಿಗೆ

   -ವಿಶಾಲಮತಿ

   • ಮೂಲತಹ ಬೆಂಗಳೂರಿನವ ಸದ್ಯಕ್ಕೆ ಒರಿಸ್ಸಾದಲ್ಲಿ ವಾಸ ……..!!!!!

    ಸರ್ ಎ೦ ವಿಶ್ವೇಶ್ವರಯ್ಯ ನವರ ಬಗ್ಗೆ ಪುಸ್ತಕ ಬೇಕಾಗಿದೆ ……. ದಯವಿಟ್ಟು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಅಥವಾ ಯಾವ ವಿಳಾಸಕ್ಕೆ ಹಣ ತಲುಪಿಸಿ ಪುಸ್ತಕ ಪಡೆಯಬೇಕೆ೦ಬುದನ್ನು ತಿಳಿಸಿ ……….!!!!!!

    Tejesh Kumar M,
    O & M AD (Radars) Unit,
    Plot Number 1916/12,
    Defence Research and Development ORgsnisation, Ministry of Defence,
    Airport Chowk, Bhubaneshwar, Orissa 751020

    Contact No : 9583220494

    Mail ID : TEJ.RLJIT@gmail.com

  • ತೇಜಸ್ ಕುಮಾರ್, on August 9, 2011 at 07:07 pm said:

   ಮೂಲತಹ ಬೆಂಗಳೂರಿನವ ಸದ್ಯಕ್ಕೆ ಒರಿಸ್ಸಾದಲ್ಲಿ ವಾಸ ……..!!!!!

   ಸರ್ ಎ೦ ವಿಶ್ವೇಶ್ವರಯ್ಯ ನವರ ಬಗ್ಗೆ ಪುಸ್ತಕ ಬೇಕಾಗಿದೆ ……. ದಯವಿಟ್ಟು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಅಥವಾ ಯಾವ ವಿಳಾಸಕ್ಕೆ ಹಣ ತಲುಪಿಸಿ ಪುಸ್ತಕ ಪಡೆಯಬೇಕೆ೦ಬುದನ್ನು ತಿಳಿಸಿ ……….!!!!!!

   Tejesh Kumar M,
   O & M AD (Radars) Unit,
   Plot Number 1916/12,
   Defence Research and Development ORgsnisation, Ministry of Defence,
   Airport Chowk, Bhubaneshwar, Orissa 751020
   Contact No : 9583220494

   Mail ID : TEJ.RLJIT@gmail.com

 1. ಮೂಲತಹ ಬೆಂಗಳೂರಿನವ ಸದ್ಯಕ್ಕೆ ಒರಿಸ್ಸಾದಲ್ಲಿ ವಾಸ ……..!!!!!

  ಸರ್ ಎ೦ ವಿಶ್ವೇಶ್ವರಯ್ಯ ನವರ ಬಗ್ಗೆ ಪುಸ್ತಕ ಬೇಕಾಗಿದೆ ……. ದಯವಿಟ್ಟು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಅಥವಾ ಯಾವ ವಿಳಾಸಕ್ಕೆ ಹಣ ತಲುಪಿಸಿ ಪುಸ್ತಕ ಪಡೆಯಬೇಕೆ೦ಬುದನ್ನು ತಿಳಿಸಿ ……….!!!!!!

  Tejesh Kumar M,
  O & M AD (Radars) Unit,
  Plot Number 1916/12,
  Defence Research and Development ORgsnisation, Ministry of Defence,
  Airport Chowk, Bhubaneshwar, Orissa 751020

  Contact No : 9583220494

  Mail ID : TEJ.RLJIT@gmail.com

 2. I need this book, please send the book to my address, i can pay the amount through internet banking or for courier person.
  9035596179

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: