ಸಪ್ನ ಟಾಪ್ 10

g-p-rajaratnam

1. ಶೀರ್ಷಿಕೆ: ರತ್ನನ ಪದಗಳು – ನಾಗನ ಪದಗಳು ಲೇ: ಜಿ.ಪಿ. ರಾಜರತ್ನಂ ಪ್ರ: ಸಪ್ನ ಬುಕ್ ಹೌಸ್ ಬೆಲೆ: 125/-

2. ಶೀರ್ಷಿಕೆ: A-Z ಸಕ್ಸೆಸ್ ಲೇ: ಕಲ್ಲೂರಿ ಶೈಲಬಾಲ ಪ್ರ: ವಾಸನ್ ಪಬ್ಲಿಕೇಷನ್ಸ್ ಬೆಂ-53 ಬೆಲೆ: 75/-

3. ಶೀರ್ಷಿಕೆ: ನೀ ಹೀಂಗ ನೋಡಬ್ಯಾಡ ನನ್ನ ಲೇ: ರವಿ ಬೆಳಗೆರೆ ಪ್ರ: ಭಾವನಾ ಪ್ರಕಾಶನ, ಬೆಂ-70 ಬೆಲೆ: 160/-

4. ಶೀರ್ಷಿಕೆ: ತಿಂಮನ ತಲೆ ಲೇ: ಬೀಚಿ ಪ್ರ: ವಸಂತ ಪ್ರಕಾಶನ ಬೆಂ-11, ಬೆಲೆ: 50/-

5. ಶೀರ್ಷಿಕೆ: ಅಮೆರಿಕಾದಲ್ಲಿ ಗೋರೂರು ಲೇ: ಗೋರೂರು ರಾಮಸ್ವಾಮಿ ಅಯ್ಯಂಗಾರ್ ಪ್ರ: ಐಬಿಎಚ್ ಪ್ರಕಾಶನ ಬೆಂ-85 ಬೆಲೆ: 180/-

6. ಶೀರ್ಷಿಕೆ: ಯಯಾತಿ ಲೇ: ಅನು:ಎಂ.ವಿ.ಇನಾಂದಾರ್ ಪ್ರ: ಅಂಕಿತ ಪುಸ್ತಕ ಬೆಂಗಳೂರು-04 ಬೆಲೆ: 195/-

7. ಶೀರ್ಷಿಕೆ: ಧರ್ಮ-ವಿಶ್ವ ಸದಾಚಾರ ಸಂಹಿತೆ ಲೇ: ಎಂ. ರಾಮಾ ಜೋಯಿಸ್ ಪ್ರ: ಭಾರತೀಯ ವಿದ್ಯಾಭವನ್ ಬೆಂ-01 ಬೆಲೆ: 85/-

8. ಶೀರ್ಷಿಕೆ: ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು ಲೇ: ಶಂಕರನಾರಾಯಣರಾವ್ ಪ್ರ: ನವಕನರ್ಾಟಕ ಪ್ರಕಾಶನ ಬೆಲೆ: 200/-

9. ಶೀರ್ಷಿಕೆ: ಬದುಕು ಬೆಳಕು ಲೇ: ಡಾ. ಬಿ.ಟಿ.ರುದ್ರೇಶ್ ಪ್ರ: ಮಡಿಲು ಪ್ರಕಾಶನ ಬೆಂ-85 ಬೆಲೆ: 120/-

10. ಶೀರ್ಷಿಕೆ: ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ! ಲೇ: ನೆಲ್ಲೀಕೆರೆ ವಿಜಯಕುಮಾರ್ ಪ್ರ: ಸುಮ್ಸುಮ್ನೆ ಪ್ರಕಾಶನ ತಿಪಟೂರು ಬೆಲೆ: 100/-

ಕೃಪೆ : ಕನ್ನಡ ಪ್ರಭ