ಮಂಗಳೂರಿನಲ್ಲಿ ಮಿನಿ ಕತೆಗಳ ಮಿನಿ ಪುಸ್ತಕದ ಬಿಡುಗಡೆ.

b-negative-cr-final-1

ರಾಜ್ಯದ ಸಾಹಿತಿಗಳು, ಕಲಾವಿದರು, ಚಿಂತಕರು ಕೂಡಿ, ನಮ್ಮ ಕಡಲ ನಾಡು, ಮಂಗಳೂರಿನಲ್ಲಿ ಆಯೋಜಿಸಿದ ಸೌಹಾರ್ದ ನಡಿಗೆ, ಸೌಹಾರ್ದ ಸಮಾವೇಶದಲ್ಲಿ ಕೆ.ಎಸ್. ರವಿಕುಮಾರ್ ಅವರ ಬಿ ನೆಗೆಟಿವ್ – ನೋವಿನದೊಂದು ಮೂಟೆ ಪುಸ್ತಕ ಬಿಡುಗಡೆಯಾಗಲಿದೆ.

ರಂಗ ನಿರ್ದೇಶಕರಾದ ಪ್ರಸನ್ನ, ಸಾಹಿತಿಗಳಾದ ರಂಜಾನ್ ದರ್ಗಾ, ಡಾ. ಮೀನಾಕ್ಷಿ ಬಾಳಿ, ಸಮುದಾಯ ಸಂಘಟನೆಯ ಅಧ್ಯಕ್ಷರಾದ ಪ್ರೊಫೆಸರ್ ಆರ್ ಕೆ ಹುಡಗಿ, ಟೀವೀ ಧಾರಾವಾಹಿ ನಿರ್ದೇಶಕರಾದ ಬಿ. ಸುರೇಶ್ ಮುಂತಾದ ವಿವಿಧ ರಂಗದ ದಿಗ್ಗಜರ ಸಮ್ಮುಖದಲ್ಲಿ ಈ ಪುಸ್ತಕ ಇಂದು (14-3-2009) ಸಂಜೆ 4 ಗಂಟೆಗೆ ಬಿಡುಗಡೆಯಾಗಲಿದೆ.

ಕರ್ನಾಟಕ ಸೌಹಾರ್ದ ಪರಂಪರೆಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿಸಬಲ್ಲ ಮಿನಿ ಕತೆಗಳ ಸಂಕಲನವಾದ ಈ ಪುಸ್ತಕ ಎಲ್ಲರ ಕಿಸೆ (pocket) ಗೆ ಬೆಲೆ ಹಾಗೂ ಅಳತೆ ಎರಡೂ ರೀತಿಯಿಂದ ನಿಲುಕುವಂತಹ ಪುಸ್ತಕ.

ಹೌದು ಇದೊಂದು pocket book. ಇದರ ಬೆಲೆ ಕೇವಲ ಇಪ್ಪತ್ತು ರೂಪಾಯಿ ಮಾತ್ರ.

ಕನ್ನಡ ಮಾತ್ರವೇ ಓದಬಲ್ಲ ಹಿರಿಯರು ಮತ್ತು ಇಂಗ್ಲೀಷ್ ಮಾತ್ರವೇ ಓದಬಲ್ಲ ಕಿರಿಯರಿರುವ ಈಗಿನ ಸನ್ನಿವೇಶದಲ್ಲಿ ಮನೆ ಮಂದಿಯೆಲ್ಲ ಓದಬಲ್ಲ ಪುಸ್ತಕ ಇದು.

ಇದು ಚಿಂತನ ಪುಸ್ತಕದ ಕೊಡುಗೆ.

ಕೃಪೆ –  http://chinthanapusthaka.wordpress.com/

3 Responses

 1. “NOVINADONDU MOOTE PUSTAKA”
  NANAGE KUTUHALA HUTTISIDE.
  NIMMA,
  Gavisidd Hosamani.

  • ಗವಿಸಿದ್ದ್ ಹೊಸಮನಿ ಅವರೇ,
   ಧನ್ಯವಾದಗಳು,
   ನಿಮಗೆ ಈ ಪುಸ್ತಕ ಸಿಕ್ಕಿದೆಯೇ? ಸಿಕ್ಕಿಲ್ಲವಾದರೆ ತರಿಸಿಕೊಳ್ಳಲು ಇಚ್ಛಿಸುತ್ತೀರಾ? ನಾವು ಈ ಪುಸ್ತಕವನ್ನು ನಿಮಗಾಗಿ ಕಳುಹಿಸಬಲ್ಲೆವು. ನಿಮ್ಮ ವಿಳಾಸ, ನಿಮಗೆ ಎಷ್ಟು ಪುಸ್ತಕ ಬೇಕು ಎಂದು ತಿಳಿಸಿ ನಮ್ಮಿಂದ ಈ ಪುಸ್ತಕವನ್ನು ತರಿಸಬಹುದು. ಪುಸ್ತಕದ ಬೆಲೆ ಕೇವಲ ರೂಪಾಯಿ 20/- ಮಾತ್ರಾ.
   ಧನ್ಯವಾದಗಳೊಂದಿಗೆ,
   ವಿಶಾಲಮತಿ

 2. B negative is a good book, i take it at managalore and read. thanks for gave a good books.

  yours
  mahendra

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: