ಪುಸ್ತಕ ಬಿಡುಗಡೆ ಸಮಾರಂಭ ಯಶಸ್ವಿಯಾಗಲಿ

14 ಸೆಪ್ಟೆಂಬರ್ 2010 ಮಂಗಳವಾರ ದಂದು
ಬಸವನಗುಡಿ ನ್ಯಾಷನಲ್ ಪದವಿ ಕಾಲೇಜಿನ
ಡಾ. ಎಚ್.ಎನ್.ಮಲ್ಟಿಮೀಡಿಯಾ ಸಭಾಂಗಣದಲ್ಲಿ
ಸಂಜೆ 5 ಕ್ಕೆ

’ಜನರ ನಡುವೆ’ 8 ಕಿರುನಾಟಕಗಳ ಸಂಗ್ರಹ
ಸಂಪಾದಕರು: ಹೆಚ್.ವಿ.ವೇಣುಗೋಪಾಲ್
ಪುಸ್ತಕ ಬಿಡುಗಡೆ ನಡೆಯಲಿದೆ.

ಡಾ.ಎನ್.ಪ್ರಭುದೇವ್
ಕುಲಪತಿಗಳು ಬೆಂಗಳೂರು ವಿಶ್ವವಿದ್ಯಾಲಯ ಇವರು
ಪುಸ್ತಕ ಬಿಡುಗಡೆ ಮಾಡುತ್ತಿದ್ದಾರೆ

ಡಾ.ಎ.ಎಚ್.ರಾಮರಾವ್
ಅಧ್ಯಕ್ಷರು ಎನ್.ಇ.ಎಸ್.ಸಂಸ್ಥೆಗಳು
ಅಧ್ಯಕ್ಷತೆ ವಹಿಸುತ್ತಿದ್ದಾರೆ

ಪುಸ್ತಕ ಬಿಡುಗಡೆ ಸಮಾರಂಭ ಯಶಸ್ವಿಯಾಗಲಿ

ತಂತ್ರಜ್ಞಾನವು ಭಾಷಾ ಸ್ವರೂಪವನ್ನು ಬದಲಿಸಿಕೊಳ್ಳುವ ಅನಿವಾರ್ಯತೆಯನ್ನು ತಂದಿದೆ


ಶೀರ್ಷಿಕೆ: ಕನ್ನಡ ಜಗತ್ತು : ಅರ್ಧ ಶತಮಾನ  ಲೇಖಕರು:ಕೆ.ವಿ.ನಾರಾಯಣ ಪ್ರಕಾಶಕರು:ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ  ಪುಟ: 342+14     ಬೆಲೆ:ರೂ.120/-


ಕೃಪೆ: ದೇಶ ಕಾಲ ವಿಶೇಷ