ಪುಸ್ತಕ ಹಬ್ಬ ಆಚರಿಸೋಣ. ಅರಮನೆ ಮೈದಾನಕ್ಕೆ ಬನ್ನಿ.ಇದು ನಮ್ಮ ಸ್ಟಾಲ್.
ಅರಮನೆ ಮೈದಾನದಲ್ಲಿ ಪುಸ್ತಕ ಪ್ರೀತಿಯದೂ ಒಂದು ಸ್ಟಾಲ್ ಇದೆ. ಎಲ್ಲಾ ಸ್ಟಾಲ್ ಗಳನ್ನು ನೋಡಿ ಹೋಗುವಾಗ ಕೊನೆಯಲ್ಲಿ (ಕೊನೆಯ ಸ್ಟಾಲೇ ಪುಸ್ತಕಪ್ರೀತಿ ಯದು) ಪುಸ್ತಕ ಪ್ರೀತಿಯನ್ನು ಮರೆಯದೇ ಸಂದರ್ಶಿಸಿರಿ ತಮ್ಮ ಆಯ್ಕೆಯ ಪುಸ್ತಕ ಖರೀದಿಸಲು ಈ ಮೂಲಕ ಕೇಳಿಕೊಳ್ಳುತ್ತೇವೆ.