ಪುಸ್ತಕಪ್ರೀತಿ ತಿಂಗಳ ಮಾತುಕತೆ ನಡೆಯುವ ಸ್ಥಳಕ್ಕೆ ಹೋಗುವುದು ಹೇಗೆ ?
ವಾಹನದಲ್ಲಿ ಬರುವುದಾದರೆ ಇಸ್ಕಾನ್ ಅಥವಾ ನಾರಾಯಣ ನೇತ್ರಾಲಯದ ಎದುರು ಇರುವ ಮಹಾಲಕ್ಷ್ಮಿ ಲೇ ಔಟ್ ರಸ್ತೆಗೆ ತಿರುಗಬೇಕು
(ರಾಜಾಜಿನಗರದಿಂದ ಬುರುವುದಾದರೆ ಎಡಕ್ಕೆ ಯಶವಂತಪುರದಿಂದ ಬರುವುದಾದರೆ ಬಲಕ್ಕೆ)
ಮೆಟ್ರೊದಲ್ಲಿ ಬಂದರೆ ‘ಮಹಾಲಕ್ಷ್ಮಿ’ ಸ್ಟೇಶನಿನಲ್ಲಿ ಇಳಿದು ಮ್ಯಾಪಿನಲ್ಲಿ ತೋರಿಸಿದಂತೆ ಹೋಗಬೇಕು.
ಬಸ್ಸಿನಲ್ಲಿ ಬಂದರೆ ‘ಮಹಾಲಕ್ಷ್ಮಿ ಲೇ ಔಟ್ ಎಂಟ್ರೆನ್ಸ್’ ಸ್ಟಾಪಿನಲ್ಲಿ ಇಳಿದು ಮ್ಯಾಪಿನಲ್ಲಿ ತೋರಿಸಿದಂತೆ ಹೋಗಬೇಕು.
ಮೆಜೆಸ್ಟಿಕ್ ನಿಂದ ಬರುವ ಬಸ್ಸು ರೂಟ್ ನಂಬರುಗಳು – 80, 80A, 80B, 80C, 80D, 252F
ವಿಜಯನಗರದಿಂದ ಬರುವ ಬಸ್ಸು ರೂಟ್ ನಂಬರುಗಳು – 200, 64
ಶಿವಾಜಿನಗರದಿಂದ ಬರುವ ಬಸ್ಸು ರೂಟ್ ನಂಬರುಗಳು – 79E
ಸಿಟಿ ಮಾರ್ಕೆಟ್ ನಿಂದ ಬರುವ ಬಸ್ಸು ರೂಟ್ ನಂಬರುಗಳು – 77, 77E
ವಿಜಯನಗರದಿಂದ ಬರುವ ಈ ಬಸ್ಸು ರೂಟ್ ನಂಬರುಗಳಿಗೆ ಮಾತ್ರ ಇಸ್ಕಾನ್’ಸ್ಟಾಪಿನಲ್ಲಿ ಇಳಿದು ಮ್ಯಾಪಿನಲ್ಲಿ ತೋರಿಸಿದಂತೆ ಹೋಗಬೇಕು.
401, 401B, 401E, 401R
Filed under: Uncategorized | Leave a comment »