ಭಗತ್ ಸಿಂಗ್:
ನಾನು ಒಬ್ಬ ಮನುಷ್ಯ ಮತ್ತು ಮಾನವ ಕುಲವನ್ನು ಬಾಧಿಸುವ ಎಲ್ಲಾ ವಿಚಾರಗಳ ಬಗ್ಗೆಯೂ ನನಗೆ ಕಾಳಜಿಯಿದೆ.
I am a man and all that affects mankind concerns me.
ಚೆ ಗೆವಾರ :
ನಾನು ಒಬ್ಬ ವಿಮೋಚಕನಲ್ಲ, ವಿಮೋಚಕರು ಇರುವುದೂ ಇಲ್ಲ. ಜನ ತಮ್ಮನ್ನು ತಾವೇ ವಿಮೋಚನೆಗೊಳಿಸುತ್ತಾರೆ.
I am not a liberator. Liberators do not exist. The people liberate themselves.
ಶೀರ್ಷಿಕೆ: ಹೀಗೆಂದರು ಭಗತ್ ಸಿಂಗ್ ಮತ್ತು ಚೆ ಗೆವಾರ ಸಂಗ್ರಹ ಅನುವಾದ : ದೀಪ್ತಿ ಬಿ ಪ್ರಕಾಶಕರು:ಚಿಂತನ ಪುಸ್ತಕ ಪುಟಗಳು:50 ಬೆಲೆ:ರೂ.20/- ಮುದ್ರಣ ವರ್ಷ:2011
Filed under: ಐತಿಹಾಸಿಕ, ಮಾಹಿತಿ ಕೈಪಿಡಿ | Tagged: ಚಿಂತನ ಪುಸ್ತಕ, ಚೆ ಗೆವಾರ, ದೀಪ್ತಿ ಬಿ, ಭಗತ್ ಸಿಂಗ್, ಶೃದ್ಧಾಂಜಲಿ, ಹೀಗೆಂದರು ಭಗತ್ ಸಿಂಗ್ ಮತ್ತು ಚೆ ಗೆವಾರ | Leave a comment »