ಕನ್ನಡದ ಓದುಗರಿಗೆ ರಾಜ್ಯೋತ್ಸವದ ಕೊಡುಗೆ – ಹಲ್ಲಾ ಬೋಲ್ -ಸಫ್ದರ್ ಹಾಶ್ಮಿ ಸಾವು ಮತ್ತು ಬದುಕು ಈಗ ಇ-ಪುಸ್ತಕದ ರೂಪದಲ್ಲೂ ಲಭ್ಯ

ಪುಸ್ತಕ ಪ್ರೀತಿಯ ಓದುಗರೆಲ್ಲರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಹಲ್ಲಾಬೋಲ್ – ಸಫ್ದರ್ ಹಾಶ್ಮಿ ಸಾವು ಮತ್ತು ಬದುಕು
ಮೂಲ :ಸುಧನ್ವ ದೇಶಪಾಂಡೆ ಅನುವಾದ ಎಂ.ಜಿ.ವೆಂಕಟೇಶ್
ಪ್ರಕಾಶನ : ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:280 ಮುದ್ರಿತ ಪುಸ್ತಕದ ಬೆಲೆ ರೂ.200 ಇ-ಪುಸ್ತಕದ ಬೆಲೆ ರೂ.150.

ಹಲ್ಲಾಬೋಲ್ ನ ಇ-ಪುಸ್ತಕ ಅವತರಣಿಕೆಯನ್ನು ಸಹ ಋತುಮಾನದ ಸಹಯೋಗದೊಂದಿಗೆ ಬಿಡುಗಡೆ ಮಾಡಲಾಗಿದ್ದು ಅದು ರೂ.145 ಕ್ಕೆ ಲಭ್ಯವಿದೆ.

ಇ-ಪುಸ್ತಕ ಖರೀದಿಸಲು 1. Google Playstore ಗೆ ಹೋಗಿ Ruthumana App ನಿಮಗೆ ಬೇಕಾದ device (Mobile, Pad etc) ಗೆ download ಮಾಡಬೇಕು. 2. ನಿಮ್ಮ device ನಲ್ಲಿ ಅದನ್ನು install ಮಾಡಬೇಕು. 3. device ನಲ್ಲಿ Ruthumana App Open ಮಾಡಬೇಕು 4. App Menu ನಲ್ಲಿ E-Book select ಮಾಡಬೇಕು. 5, E-Book List ನಲ್ಲಿ ಹಲ್ಲಾಬೋಲ್ search ಮಾಡಬೇಕು. 6. ಹಲ್ಲಾಬೋಲ್ ಗ online payment ಮಾಡಬೇಕು. 7. ಹಲ್ಲಾಬೋಲ್ ನಿಮ್ಮ device ನಲ್ಲಿ App Menu ನಲ್ಲಿ Library ಯಲ್ಲಿ ಬಂದಿರುತ್ತದೆ.

ಈ ಪ್ರಕ್ರಿಯೆಯನ್ನು ವಿಡಿಯೊದಲ್ಲೂ ತೋರಿಸಲಾಗಿದೆ.