ಪುಸ್ತಕ ಪ್ರೀತಿ ಬಗ್ಗೆ

ನೀವು ಪುಸ್ತಕ ಪ್ರೀತಿಸುತ್ತೀರಾ?

ಪುಸ್ತಕ ಮತ್ತು ಅದರ ಪ್ರೀತಿಯನ್ನು ಹಂಚುವ ಆಸೆ ಹೊತ್ತವರ ಒನ್ ಸ್ಟಾಪ್ ಶಾಪ್ಇದು.

ಇತ್ತೀಚಿಗೆ ಪ್ರಕಟವಾದ, ಪುಸ್ತಕಗಳ ಪರಿಚಯ, ವಿಮರ್ಶೆ ಇಲ್ಲಿ ಸಿಗುವಂತೆ ಮಾಡುವುದು ನಮ್ಮ ಆಶಯ. ಇದು, ನಮ್ಮ ಪತ್ರಿಕೆಗಳಲ್ಲಿ ಬರುವ ಪುಸ್ತಕ ಪರಿಚಯ-ವಿಮರ್ಶೆ ಯ ಡೈಜೆಸ್ಟ್ ಸಹ.

ನೀವು ಓದಿದ, ಮೆಚ್ಚಿದ, ಎಲ್ಲರೂ ಓದಲೇಬೇಕೆಂದು ನೀವು ಬಯಸುವ ಪುಸ್ತಕದ ಬಗ್ಗೆ ಬರೆಯಿರಿ.

ನಿಮಗೆ ಸಿಗದ ಪುಸ್ತಕ ಎಲ್ಲಿ ಸಿಗಬಹುದು ಎಂಬ ಬಗ್ಗೆ ಪ್ರಶ್ನೆ ಕೇಳಿ.

ನೀವು ಲೇಖಕರು ಅಥವಾ ಪ್ರಕಾಶಕರಾಗಿದ್ದರೆ ನಿಮ್ಮ ಪುಸ್ತಕಗಳ ಮಾಹಿತಿ ಕಳಿಸಿ.

ಪುಸ್ತಕದ ಎಲ್ಲಾ ಮಗ್ಗುಲುಗಳನ್ನು ಮುಟ್ಟುವ ನಮ್ಮ ಆಶಯದಲ್ಲಿ ಕೈಜೋಡಿಸಿ.

31 Responses

  1. ಇಂಥ ಒಂದು ಒಳ್ಳೆಯ ಬ್ಲಾಗ್ ಬಗ್ಗೆ ನನಗೆ ಇಷ್ಟು ದಿನ ಗೊತ್ತೇ ಇರಲಿಲ್ಲವಲ್ಲ ಅಂತ ನಾಚಿಕೆಯಾಯಿತು. ಒಳ್ಳೆಯ ಕೆಲಸ, ನಿಜಕ್ಕೂ ಒಳ್ಳೆಯ ಕೆಲಸ. ನನಗೆ ಈ ಪುಸ್ತಕಗಳು (ಎಲ್ಲವೂ ಹಳೆಯ ಪುಸ್ತಕಗಳು ಎನ್ನುವುದು ನಿಜ) ಎಲ್ಲಿ ಸಿಗಬಹುದು ಅಂತ ಮಾಹಿತಿ ಬೇಕು, ಸಿಗಬಹುದೆ?

    ೧. ಕೆ. ಸತ್ಯನಾರಾಯಣರ ಮನೋಧರ್ಮ ಎನ್ನುವ ಕೃತಿ.
    ೨. ಎಂ.ಟಿ.ವಾಸುದೇವನ್ ನಾಯರ್ ಅವರ ಕಾಲ ಎನ್ನುವ ಕಾದಂಬರಿ.
    ೩. ರಾಘವೇಂದ್ರ ಪಾಟೀಲರ ಒಡಪುಗಳು ಮತ್ತು ಪ್ರತಿಮೆಗಳು (ಹಳೆಯ ಪುಸ್ತಕಗಳು)
    ೪. ಅಮರೇಶ ನುಗಡೋಣಿಯವರ ತಮಂಧದ ಕೇಡು ಕಥಾಸಂಕಲನ
    ೫. ಎಂ.ಎಸ್. ಶ್ರೀರಾಮರ ಕಥಾಸಂಕಲನ ಮಾಯಾದರ್ಪಣ

  2. Ajeya – A book on Chandrashekar Ajad is really very good and it should be be read by every Indian.

  3. Hello,

    Can you please let me know where can I get this book – ‘Puttannanavara Lekhanagalu’ (sampadakaru – Smt Sujatha).

    Thank You

    • I want to know from where I can get the book “Shangam Tamilagam matthu Kannada Nadu-Nudi” written by Prof. Shadakshara Shetttara

      • ರಾಜೇಶ್ ಅವರಿಗೆ ನಮಸ್ಕಾರ,

        ನೀವು ಕೇಳಿರುವ “ಶಂಗಂ ತಮಿಳಗಂ” ಹಾಗೂ “ಕನ್ನಡ ನಾಡು-ನುಡಿ” ಪುಸ್ತಕಗಳಿಗಾಗಿ ಇವರನ್ನು ಸಂಪರ್ಕಿಸಬಹುದು.

        ಜಯರಾಮು ಎಮ್. ಪುಸ್ತಕ ಪ್ರೀತಿ ಡಿಸ್ಟ್ರಿಬ್ಯೂಟರ್ಸ್ ಬೆಂಗಳೂರು ಮೊಬೈಲ್ ನಂ.:9778443375, 9738814591

        ಧನ್ಯವಾದಗಳು – ವಿಶಾಲಮತಿ

  4. pustaka preeetiynnu belesuvlfli idu styutya praytna. nimge abhivandanegalu. pustakala vivaragalannu meel ge kalisidare saaku taane?
    Dr. Sangamesh. Saundattimath

  5. ಪುಸ್ತಕಗಳ ಬಗ್ಗೆ ಬರೆದು ಕುಳುಹಿಸಬೇಕಾದರೆ ಯಾವ ಇ-ಮೇಲ್‍ಗೆ ಕಳುಹಿಸಬೇಕು. ದಯವಿಟ್ಟು ತಿಳಿಸಿ. ಕೃತಿಗಳನ್ನು ಓದಿ, ಅವುಗಳ ಬಗ್ಗೆ ಸಣ್ಣ ಟಿಪ್ಪಣಿ ಬರೆಯುವುದು ನನ್ನ ಹವ್ಯಾಸ. ದಯವಿಟ್ಟು ತಿಳಿಸಿ

  6. ರಾಘವೇಂದ್ರ ರಾವ್ ಬಿ ಅವರಿಗೆ ನಮಸ್ಕಾರಗಳು,
    ನೀವು pusthakapreethi@gmail.com ಗೆ ತಮ್ಮ ಬರಹಗಳನ್ನು ಕಳುಹಿಸಿ 9902249150 ಗೆ ಫೋನ್ ಮಾಡಿ ತಿಳಿಸಿ.
    -ವಿಶಾಲಮತಿ

  7. ಇತ್ತೀಚೆಗೆ ಬಿಡುಗಡೆಯಾದ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತೀರಾ?

    • ಬಿ.ಟಿ. ಜಾಹ್ನವಿ ಅವರಿಗೆ ನಮಸ್ಕಾರ,

      ಇಲ್ಲ, ಇತ್ತೀಚೆಗೆ ಬಿಡುಗಡೆಯಾದ ಪುಸ್ತಕಗಳನ್ನು ಮಾತ್ರಾ ಪ್ರಕಟಿಸುವುದು ಎಂಬ ನಿಯಮವೇನಿಲ್ಲ.

      ವಿಶಾಲಮತಿ

  8. I am glad to bring to your notice some of the recently published Kannada titles from our Bhavan’s Gandhi Centre of Science and Human Values:
    1.Ganita shastrada pravartakaru mattu svaarasyagalu
    2.Bharatiya Khagola shaastra – ondu kiru parichaya
    3.Bharatiya khagola vijnaanadalli GRAHANAGALU
    4.Aryabhata
    5.Vedanga Jyotisha – Lagadha Maharshiya
    Khagola Vijnana
    6.GRAHA GANITA (“Graha laaghavam” khagola ganita kriti)
    7.Nobel prashasti vijeta SUBRAHMANYAM CHANDRASEKHAR
    8.Subhashita Suktimaala
    and manyothers.
    I request you to notify our Kannada publications in your blogsite and write about them.
    Regards

  9. ಮೆಚ್ಚುವ ಕೆಲಸ. ಕನ್ನಡ ಪುಸ್ತಕಗಳು ಮನೆಮನೆಗೆ ತಲಪಬೇಕು. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.
    ಯಾವುದಾದರೂ ಪುಸ್ಥಕ ಓದಿ ಇಷ್ಟವಾದರೆ ಅದರ ಬಗ್ಗೆ ಬರೆಯುತ್ತಿರುತ್ತೇನೆ. ಇನ್ನು ನಿಮಗೂ ಕಳುಹಿಸುತ್ತೇನೆ. ಹಳೆಯದು ಅಂದರೆ ಕಳೆದ ಒಂದೆರಡು ವರುಷಗಳಲ್ಲಿ ಪ್ರಕಟವಾಗಿರುವ ಪುಸ್ತಕಗಳ ಬಗ್ಗೆ ಬರೆದದ್ದನ್ನು ಕಳುಹಿಸಬಹುದಾ? ಮುಖ್ಯವಾಗಿ ಲೇಖಕಿಯರ ಪುಸ್ತಕಗಳ ಬಗ್ಗೆ ಬರೆದ ಲೇಖನಗಳು.
    ನನ್ನದೇ ಪುಸ್ತಕದ ಬಗ್ಗೆ ಮಹಿತಿ ಕಳುಹಿಸಬೇಕಾದರೆ ಹೇಗೆ ಕಳುಹಿಸಲಿ?

  10. ಕನ್ನಡ ಪುಸ್ತಕಪ್ರಪಂಚದ ಒಂದು ನೋಟವನ್ನು ಬಲು ಸುಂದರವಾಗಿ ಒದಗಿಸುತ್ತಿದ್ದೀರಿ. ಧನ್ಯವಾದಗಳು.

  11. Really i am happy about this blog giving information and some description and criticism about books. I am fond of books and books reading,
    Hats up to your work and if possible , please give the details for the book. i.e Rate, where to purchase, etc

  12. RELEASE OF KANNADA BOOKS
    Glad to announce for the benefit of all discerning “pustaka priyas” that the following three Kannada titles will be released on the occasion of the celebration of the SCIENCE DAY at the National , Basavanagudi, Bangalore-4:
    1. (Nobel Laurate) Dr Subrahmanyan Chandrasekhar
    by Prof H R Ramakrishna Rao
    2. “Graha ganita” (Khagola ganita kriti)
    by Dr S Balachandra Rao & Dr S.K. Uma
    3. “Subhashita Sooktimala”
    Ed:Shatavadhani Dr R Ganesh & Vidwan Rajagopala Sharma
    Details of the programme:
    Date: March 5, 2011, Saturday
    Time: 11-45 a.m.
    Venue:National College,Basavanagudi,Bangalor-4
    Special Lecture by Prof C V Vshveshwara on
    “CHANDRA: From White Dwarfs to Black holes”
    Chair and Book Release by
    Prof. B V Sreekantan
    Hon Visiting Professor NIAS
    All ara welcome

  13. Lovers of Kannada books on Science and Mathematics
    topics are referred to an informative and encouraging review, by Sri Bedre Manjunath, of the book “Ganitashastrada Pravartakaru mattu
    Svaarasyagalu” in the latest issue of the monthly mag. “TEACHER” published by Bharat Gyan Vigyan Samithi (BGVS), Karnataka( I.I.Sc Campus)

  14. ತೇಜಸ್ ಕುಮಾರ್, on May 19, 2011 at 10:57 pm said:

    ಮೂಲತಹ ಬೆಂಗಳೂರಿನವ ಸದ್ಯಕ್ಕೆ ಒರಿಸ್ಸಾದಲ್ಲಿ ವಾಸ ……..!!!!!
    ಸರ್ ಎ೦ ವಿಶ್ವೇಶ್ವರಯ್ಯ ನವರ ಬಗ್ಗೆ ಪುಸ್ತಕ ಬೇಕಾಗಿದೆ ……. ದಯವಿಟ್ಟು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಅಥವಾ ಯಾವ ವಿಳಾಸಕ್ಕೆ ಹಣ ತಲುಪಿಸಿ ಪುಸ್ತಕ ಪಡೆಯಬೇಕೆ೦ಬುದನ್ನು ತಿಳಿಸಿ ……….!!!!!!

    Tejesh Kumar M,
    O & M AD (Radars) Unit,
    Plot Number 1916/12,
    Defence Research and Development ORgsnisation, Ministry of Defence,
    Airport Chowk, Bhubaneshwar, Orissa 751020

    Contact No : 9583220494

    Mail ID : TEJ.RLJIT@gmail.com

  15. Sir can you tell me where I can get Brathruhariya Shrungara Shatakam book in Kannada.

  16. It’s good to see what is happening in my favorite literary and publishing world. Appreciate your efforts to provide a flat farm for all those who are interested in it. Hope to contribute in the days to come.

  17. tumba chennagide e blog………

  18. ನನಗೆ ಅ.ರಾ. ಮಿತ್ರರವರು ಬರೆದಿರುವ “ಛಂದೋ ಮಿತ್ರ ” ಎಲ್ಲಿ ದೊರೆಯುತ್ತದೆಯೆಂದು ದಯವಿಟ್ಟು ತಿಳಿಸಿ.

  19. ಬಹಳ ಹಿಂದೆ ವಿಜ್ಜಾಚರಣಸಂಪನ್ನ – ಎಂಬ ಹೆಸರಿನ ಪುಸ್ತಕವೊಂದನ್ನು ಓದಿದ್ದೆ. ಅದು ಬುದ್ಧನ ಜೀವನದ ಬಗೆಗಿನ ನೈಜ ಸಂಗತಿಗಳನ್ನು ಅವನ ಉಪದೇಶಗಳನ್ನು ಪಾಲಿ ಭಾಶೆಯ ಮೂಲಗಳನ್ನು ಅಧ್ಯಯನ ಮಾಡಿ ಬರೆದ ಪುಸ್ತಕ ಽದು ನನಗೆ ಎಲ್ಲಿ ಸಿಕ್ಕೀತು ? ನಿಮಗೆ ಗೊತ್ತಿದ್ದರೆ ತಿಳಿಸಿ.

  20. ತುಂಬಾ ದಿನದ ನಂತರ ಒಂದು ಒಳ್ಳೆ ಬ್ಲಾಗ್ ಸಿಕ್ಕಿದೆ.
    1. ನನಗೆ ಕನ್ನಡದಲ್ಲಿ ಭಗವಾನ್ ಬುದ್ದರ ಜೀವನ ಚರಿತ್ರೆ ಯಾವ ಪ್ರಕಾಶನದಿಂದ ಪ್ರಕಾಶಿತವಾಗಿದೆ . ತಿಳಿಸಿ.
    2. ಡಾ|| ಬಿ,ಆರ್.ಅಂಬೇಡ್ಕರ್ ಬರೆದಿರುವ ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ ಪುಸ್ತಕದ ಬಗ್ಗೆ ಮಾಹಿತಿ ತಿಳಿಸಿಕೊಡಿ.

  21. Respected Pustaka Preethi Nanu Govt High school teacher agiddu…….Pustaka Prakashana Madabeku yenu procedure follow madabeku…..

  22. ಸರ್ . ನಾನು ಒಬ್ಬ ಫ್ರೀಲಾನ್ಸ್ ಬರಹಗಾರ .ಈಗಾಗಲೇ 10 ಪುಸ್ತಕಗಳನ್ನ ಪ್ರಕಟಿಸಿದ್ದೇನೆ ನನ್ನ ಮೊದಲನೇ ಕಾದಂಬರಿ 2002 ರಲ್ಲಿ ಪ್ರಕಟವಾಗಿತ್ತು. ಆದರ್ಶ್ ಹೆಸರು ” ಮತ್ತೆ ಬಂದ ವಸಂತ. ” MRL Infotech Devices Jayanagar Bangalore . ಅದರ ಪ್ರಕಾಶಕರು T . Mohammed Kumar . ಅದರ ಒಂದು ಪ್ರತಿಯೂ ನನ್ನ ಹತ್ತಿರ ಇಲ್ಲ .ನನಗೆ ಬೇಕಿತ್ತು .ಎಲ್ಲಿ ಸಿಗಬಹುದು ಸ್ವಲ್ಪ ಹೇಳುತ್ತೀರಾ ?

  23. “ಪ್ರೇಮ ಉಕ್ಕಿತೋ ಸಾಗರದ್ಹಾಂಗ” ಎಂಬ ಪುಸ್ತಕ ಎಲ್ಲಿ ಸಿಗುವುದು. Author G N nagaraj

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: