ಮಾರಾಟದ ಅಂಕಿ ಸಂಖ್ಯೆಯಲ್ಲಿ ಮೊದಲ 10 ಪುಸ್ತಕಗಳು

ಕೃಪೆ – ವಿಜಯ ಕರ್ನಾಟಕ (ಲವಲvk)

ಸಪ್ನ ಬುಕ್ ಹೌಸ್ – ಟಾಪ್ 10

ಕೃಪೆ – ಕನ್ನಡ ಪ್ರಭ

ಅರಳಲೊಂದು ನಾಳೆ, ತೆರೆಯಿರಿಂದು ಹಾಳೆ – ಅಂಕಿತ ಟಾಪ್ 10

scan0014

1. ಮಾಯಾಲೋಕ  (ತೇಜಸ್ವಿ ಕೊನೇ ಕಾದಂಬರಿ):  ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ ಮೂಡಿಗೆರೆ, ಬೆಲೆ:ರೂ.೧೯೮/-
2. ಮೇಜರ‍್ ಸಂದೀಪ್ ಹತ್ಯೆ (ಮುಂಬೈ ಮಾರಣ ಹೋಮದ ಕಥೆ) : ರವಿ ಬೆಳಗೆರೆ, ಭಾವನಾ ಪ್ರಕಾಶನ, ಬೆಂಗಳೂರು, ಬೆಲೆ:ರೂ.೧೫೦/-
3. ಹೊಸ ತಲೆಮಾರಿನ ತಲ್ಲಣ : (ಯುವ ಲೇಖಕರ ಅನುಭವ, ಚಿಂತನೆ) ಸಂ:ರಹಮತ್ ತರಿಕೆರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬೆಲೆ:ರೂ.೮೦/-
4. ಅಂತರಂಗದ ಪಿಸುನುಡಿ (ಕಥಾ ಸಂಕಲನ): ವಸುಮತಿ ಉಡುಪ, ಅಂಕಿತ ಪುಸ್ತಕ, ಬೆಂಗಳೂರು ಬೆಲೆ:ರೂ.೧೨೦/-
5. ಕುಂತಿಯ ಅಂತರಾಳ (ಮಹಾಭಾರತದ ಮತ್ತೊಂದು ನೋಟ): ತಾರಾಮೂರ್ತಿ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು ಬೆಲೆ:ರೂ.೫೦/-
6. ಹಳ್ಳ ಬಂತು ಹಳ್ಳ (ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತ ಕಾದಂಬರಿ): ಶ್ರೀನಿವಾಸ ವೈದ್ಯ, ಮನೋಹರ ಗ್ರಂಥಮಾಲಾ, ಧಾರವಾಡ ಬೆಲೆ:ರೂ.೨೦೦/-
7. ಬತ್ತಿದ ಕೊಳವೆ ಬಾವಿಯಲ್ಲಿ ಉಕ್ಕಿದ ಗಂಗೆ : ಎನ್.ಜೆ.ದೇವರಾಜ ರೆಡ್ಡಿ, ನವಕರ್ನಾಟಕ ಪ್ರಕಾಶನ, ಬೆಂಗಳೂರು, ಬೆಲೆ:ರೂ.೮೦/-
8. ನೀಲು-೨ (ಲಂಕೇಶರ ಕಾವ್ಯ) : ಪಿ.ಲಂಕೇಶ್, ಲಂಕೇಶ್ ಪ್ರಕಾಶನ, ಬೆಂಗಳೂರು, ಬೆಲೆ:ರೂ.೧೫೦/-
9. ಪ್ರಿಯ ಓದುಗರೇ (ಅಂಕಣ ಬರಹಗಳು) : ಸಂಧ್ಯಾ ಪೈ, ತುಲಾ ಪಬ್ಲಿಕೇಷನ್ಸ್, ಮಣಿಪಾಲ, ಬೆಲೆ:ರೂ.೧೦೦/-
10. ಪ್ಲೇಟೋವಿನ ಆದರ್ಶ ರಾಜ್ಯ (ಪ್ರಸಿದ್ಧ ತತ್ವಜ್ಞಾನಿಯ ಪರಿಕಲ್ಪನೆ): ಎಂ.ಎ.ವೆಂಕಟರಾವ್, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಬೆಲೆ:ರೂ.೭೦/-

ಕೃಪೆ:ವಿಜಯ ಕರ್ನಾಟಕ

ಸಪ್ನ ಟಾಪ್ 10

top-102

1.ಶೀರ್ಷಿಕೆ: ದೇವರು ಹಾಗೆಂದರೇನು ಲೇಖಕರು: ಎಂ.ಶ್ರೀನಿವಾಸನ್ ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು-4 ಬೆಲೆ: ರೂ.65/-

2.ಶೀರ್ಷಿಕೆ: ಯಾರಿಗೆ ಬೇಡ ದುಡ್ಡು? ಲೇಖಕರು: ಪುರಾಣಿಕ್ ಯು.ಪಿ. ಪ್ರಕಾಶಕರು: ಆವಿ ಪುಸ್ತಕ ಮನೆ, ಬೆಂಗಳೂರು-10 ಬೆಲೆ: ರೂ.60/-

3.ಶೀರ್ಷಿಕೆ: ಅದಮ್ಯ ಚೈತನ್ಯ ಲೇಖಕರು: ಎ.ಪಿ.ಜೆ. ಅಬ್ದುಲ್ ಕಲಾಮ್ ಪ್ರಕಾಶಕರು: ಸುರಾ ಬುಕ್ಸ್ (ಪ್ರೈ) ಲಿ. ಚೆನ್ನೈ-40 ಬೆಲೆ: ರೂ.100/-

4.ಶೀರ್ಷಿಕೆ: ಸಕ್ಸಸ್ ಫುಲ್ ಥಿಂಕಿಂಗ್ ಲೇಖಕರು: ಅದೆಳ್ಳ ಶಿವಕುಮಾರ್ ಪ್ರಕಾಶಕರು: ವಸಂತ ಪ್ರಕಾಶನ, ಬೆಂಗಳೂರು-11 ಬೆಲೆ: ರೂ.60/-

5.ಶೀರ್ಷಿಕೆ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವೇಕೆ ಫೇಲಾಗುತ್ತೀರಿ? ಲೇಖಕರು: ಕೆ. ಗಣೇಶ ಕೋಡೂರು ಪ್ರಕಾಶಕರು: ಆವಿ ಪುಸ್ತಕ ಮನೆ, ಬೆಂಗಳೂರು-10 ಬೆಲೆ: ರೂ.50/-

6.ಶೀರ್ಷಿಕೆ: ಟೈಮಿಲ್ಲ ಸಾರ್ ಟೈಮಿಲ್ಲ ಲೇಖಕರು: ಎಚ್.ದುಂಡಿರಾಜ್ ಪ್ರಕಾಶಕರು: ಸಪ್ನ ಬುಕ್ ಹೌಸ್, ಬೆಂಗಳೂರು-90 ಬೆಲೆ: ರೂ.90/-

7.ಶೀರ್ಷಿಕೆ: ಊಹಿಸಿದರೆ ವಿದಾಯ ನಿಮ್ಮದೇ ಲೇಖಕರು: ರಾಜಾ ಜೆಂಡೂರ್ ಪ್ರಕಾಶಕರು: ನವಭಾರತ ಪ್ರಕಾಶನ, ಬೆಂಗಳೂರು-53 ಬೆಲೆ: ರೂ.80/-

8.ಶೀರ್ಷಿಕೆ: ಪರಂಪರೆಯ ಪುಟಗಳಿಂದ ಲೇಖಕರು: ಸಂಧ್ಯಾ ಎಸ್.ಪೈ. ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ 20 ಬೆಲೆ: ರೂ.100/-

9.ಶೀರ್ಷಿಕೆ: ಕಂಠೋಪನಿಷತ್ – ಮೃತ್ಯುದೇವತೆಯೊಡನೆ ಸಂಭಾಷಣೆ ಲೇಖಕರು: ಓಶೋ ಪ್ರಕಾಶಕರು: ಅನುಭವ ಪ್ರಕಾಶನ, ಬೆಂಗಳೂರು-52 ಬೆಲೆ: ರೂ.250/-

10.ಶೀರ್ಷಿಕೆ: ಕರ್ಮಯೋಗ ಲೇಖಕರು: ಸ್ವಾಮಿ ಸುಖಬೋಧಾನಂದ ಪ್ರಕಾಶಕರು: ಪ್ರಸನ್ನ ಟ್ರಸ್ಟ್, ಬೆಂಗಳೂರು-55 ಬೆಲೆ: ರೂ.125/-

ಕೃಪೆ : ಕನ್ನಡ ಪ್ರಭ

ಸಪ್ನ ಟಾಪ್ 10

g-p-rajaratnam

1. ಶೀರ್ಷಿಕೆ: ರತ್ನನ ಪದಗಳು – ನಾಗನ ಪದಗಳು ಲೇ: ಜಿ.ಪಿ. ರಾಜರತ್ನಂ ಪ್ರ: ಸಪ್ನ ಬುಕ್ ಹೌಸ್ ಬೆಲೆ: 125/-

2. ಶೀರ್ಷಿಕೆ: A-Z ಸಕ್ಸೆಸ್ ಲೇ: ಕಲ್ಲೂರಿ ಶೈಲಬಾಲ ಪ್ರ: ವಾಸನ್ ಪಬ್ಲಿಕೇಷನ್ಸ್ ಬೆಂ-53 ಬೆಲೆ: 75/-

3. ಶೀರ್ಷಿಕೆ: ನೀ ಹೀಂಗ ನೋಡಬ್ಯಾಡ ನನ್ನ ಲೇ: ರವಿ ಬೆಳಗೆರೆ ಪ್ರ: ಭಾವನಾ ಪ್ರಕಾಶನ, ಬೆಂ-70 ಬೆಲೆ: 160/-

4. ಶೀರ್ಷಿಕೆ: ತಿಂಮನ ತಲೆ ಲೇ: ಬೀಚಿ ಪ್ರ: ವಸಂತ ಪ್ರಕಾಶನ ಬೆಂ-11, ಬೆಲೆ: 50/-

5. ಶೀರ್ಷಿಕೆ: ಅಮೆರಿಕಾದಲ್ಲಿ ಗೋರೂರು ಲೇ: ಗೋರೂರು ರಾಮಸ್ವಾಮಿ ಅಯ್ಯಂಗಾರ್ ಪ್ರ: ಐಬಿಎಚ್ ಪ್ರಕಾಶನ ಬೆಂ-85 ಬೆಲೆ: 180/-

6. ಶೀರ್ಷಿಕೆ: ಯಯಾತಿ ಲೇ: ಅನು:ಎಂ.ವಿ.ಇನಾಂದಾರ್ ಪ್ರ: ಅಂಕಿತ ಪುಸ್ತಕ ಬೆಂಗಳೂರು-04 ಬೆಲೆ: 195/-

7. ಶೀರ್ಷಿಕೆ: ಧರ್ಮ-ವಿಶ್ವ ಸದಾಚಾರ ಸಂಹಿತೆ ಲೇ: ಎಂ. ರಾಮಾ ಜೋಯಿಸ್ ಪ್ರ: ಭಾರತೀಯ ವಿದ್ಯಾಭವನ್ ಬೆಂ-01 ಬೆಲೆ: 85/-

8. ಶೀರ್ಷಿಕೆ: ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು ಲೇ: ಶಂಕರನಾರಾಯಣರಾವ್ ಪ್ರ: ನವಕನರ್ಾಟಕ ಪ್ರಕಾಶನ ಬೆಲೆ: 200/-

9. ಶೀರ್ಷಿಕೆ: ಬದುಕು ಬೆಳಕು ಲೇ: ಡಾ. ಬಿ.ಟಿ.ರುದ್ರೇಶ್ ಪ್ರ: ಮಡಿಲು ಪ್ರಕಾಶನ ಬೆಂ-85 ಬೆಲೆ: 120/-

10. ಶೀರ್ಷಿಕೆ: ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ! ಲೇ: ನೆಲ್ಲೀಕೆರೆ ವಿಜಯಕುಮಾರ್ ಪ್ರ: ಸುಮ್ಸುಮ್ನೆ ಪ್ರಕಾಶನ ತಿಪಟೂರು ಬೆಲೆ: 100/-

ಕೃಪೆ : ಕನ್ನಡ ಪ್ರಭ

ಅಂಕಿತ ಪುಸ್ತಕ ಟಾಪ್ -10 (26-10-2008)

ಅಂಕಿತ ಪುಸ್ತಕ (ದೂ.26617100, 26617755)

1. ಸುಮ್ಮನಿರಬಾರದೇ…? (ಪ್ರಯಾಸಕರ ಬದುಕಿಗೆ ಗುಡ್ ಬೈ) ಲೇ: ನೆಲ್ಲಿಕೆರೆ ವಿಜಯಕುಮಾರ್, ಪ್ರ:ಸುಮ್ ಸುಮ್ನೆ ಪ್ರಕಾಶನ, ನೊಣವಿಕೆರೆ ಬೆ:ರೂ.85/-

2. ಶಾಸ್ತ್ರೀಯ ಭಾಷೆಯಾಗಿ ಕನ್ನಡ (ಹಿನ್ನೆಲೆ ಮುನ್ನೆಲೆ), ಲೇ:ಡಾ.ಎಂ.ಚಿದಾನಂದ ಮೂರ್ತಿ, ಪ್ರೊ.ಎಲ್.ಎಸ್.ಶೇಷಗಿರಿರಾವ್, ಗೊ.ರು.ಚನ್ನಬಸಪ್ಪ, ,ಪ್ರ:ಕನ್ನಡ ಗೆಳೆಯರ ಬಳಗ, ಬೆಂಗಳೂರು, ಬೆ:ರೂ.10/-

3. ಇಪ್ಪತ್ತೆಂಟು ಹಣತೆಗಳು (ನಿತ್ಯ ಜೀವನದಲ್ಲಿ ಬೆಳಕಾಗುವ ಕೆಲವು ವೈಚಾರಿಕ ಲೇಖನಗಳು) ಲೇ:ತೀರ್ಥರಾಂ ವಳಲಂಬೆ, ಪ್ರ:ಯಾನ ಪ್ರಕಾಶನ, ಮಂಗಳೂರು ಬೆ:ರೂ.75/-

4. ನೀನು ಇರುವಂತೆಯೇ ಇರು (ಶ್ರೀ ರಮಣ ಮಹರ್ಷಿಗಳ ಬೋಧಾಮೃತ) ಲೆ:ಡೇವಿಡ್ ಗಾಡ್ ಮನ್ ಅ:ಶ್ರೀ ವೈ.ಎಂ.ಗಾಣಿಗೇರ ಪ್ರ: ಸಮಾಜ ಪುಸ್ತಕಾಲಯ, ಧಾರವಾಡ, ಬೆ:ರೂ.65/-

5. ಹಿಂದೂ ಧರ್ಮ (ಧರ್ಮಕ್ಕೆ ಒದಗಿರುವ ಕೆಲವು ಆತಂಕಗಳ ಪರಿಚಯ) ಲೆ:ಡಾ.ಎಂ.ಚಿದಾನಂದ ಮೂತರ್ಿ, ಪ್ರ:ಭಾರತ ವಿಕಾಸ ಪರಿಷತ್, ಬೆಂಗಳೂರು, ಬೆ:ರೂ.50/-

6. ರ್ವಾಲೋ (ಹೆಚ್ಚು ಬಾರಿ ಮುದ್ರಿತವಾಗಿರುವ ಜನಪ್ರಿಯ ಕಾದಂಬರಿ) ಲೆ:ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪ್ರ:ಪುಸ್ತಕ ಪ್ರಕಾಶನ, ಮೂಡಿಗೆರೆ, ಬೆ:ರೂ.75/-

7. ಕಲಾಮ್ ಕಮಾಲ್ (ರಾಷ್ಟ್ರಪತಿ ಕಲಾಮ್ ಕುರಿತು ಅವರ ಕಾರ್ಯದರ್ಶಿಯವರ ನೆನಪುಗಳು), ಲೇ:ಪಿ.ಎಂ.ನಾಯರ್,ಅ:ವಿಶ್ವೇಶ್ವರ ಭಟ್,ಪ್ರ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.130/-

8. ಕಲ್ಲು ಕರಗುವ ಸಮಯ (ಕಥಾ ಸಂಕಲನ) ಲೆ:ಪಿ. ಲಂಕೇಶ್, ಪ್ರ:ಲಂಕೇಶ್ ಪ್ರಕಾಶನ, ಬೆಂಗಳೂರು ಬೆ:ರೂ.125/-

9. ಆರ್ಷಧರ್ಮ (ಹಿಂದೂಧರ್ಮ-ಆಚಾರ ವಿಚಾರಗಳು) ಲೆ:ಬಿ.ವಿ.ಶರ್ಮಾಪಂಡಿತ್, ಪ್ರ:ಸಾಧನ ಪ್ರಕಾಶನ, ಬೆಂಗಳೂರು ಬೆ:ರೂ.150/-

10. ಡಿ ಕಂಪನಿ (ಮುಂಬೈ ಭೂಗತ ಜಗತ್ತಿನ ಕಥೆ), ಲೆ:ರವಿ ಬೆಳಗೆರೆ, ಪ್ರ:ಭಾವನಾ ಪ್ರಕಾಶನ ಬೆ:ರೂ.250/-

ಕೃಪೆ : ವಿಜಯ ಕರ್ನಾಟಕ

21-09-2008 ಟಾಪ್ -10 (ಅಂಕಿತ ಪುಸ್ತಕ, ಸಪ್ನ ಬುಕ್ ಹೌಸ್)

ಅಂಕಿತ ಪುಸ್ತಕ (ದೂ.26617100, 26617755)

1. ಕುವೆಂಪು ದರ್ಶನ (ಕುವೆಂಪು ದೃಷ್ಟಿಕೋನ ಕುರಿತು) ಲೆ:ದೇಜಗೌ, ಪ್ರ:ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬೆ:ರೂ.400/-

2. ಫಸ್ಟ್ ಹಾಫ್ (ಐವತ್ತರ ರವಿ ಬೆಳೆಗೆರೆಗೆ ಅಕ್ಕರೆಯ ಕೊಡುಗೆ) ಸಂ:ಶರತ್ ಕಲ್ಕೊಡ್, ಪ್ರ:ಭಾವನಾ ಪ್ರಕಾಶನ, ಬೆಂಗಳೂರು ಬೆ:ರೂ.500/-

3. ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಒಬ್ಬ ಕರ್ಮಯೋಗಿಯ ಕಥೆ) ಲೆ:ವಿ.ಎಸ್.ನಾರಾಯಣ ರಾವ್, ಪ್ರ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.225/-

4. ಭಾರತದ ನದಿಗಳು (ಒಂದು ವಿಸ್ತೃತ ಪರಿಚಯ) ಲೆ:ಟಿ. ಗಿರಿಜ, ಪ್ರ:ನಿಹಾರಿಕಾ ಪ್ರಕಾಶನ, ದಾವಣಗೆರೆ ಬೆ:ರೂ.350/-

5. ಅನಾದಿ (ಮೊಗಳ್ಳಿಯವರ ಕಾದಂಬರಿ) ಲೆ:ಮೊಗಳ್ಳಿ ಗಣೇಶ್, ಪ್ರ:ಪಲ್ಲವ ಪ್ರಕಾಶನ, ಚನ್ನಪಟ್ಟಣ ಬೆ:ರೂ.60/-

6. ಪತಂಜಲಿ ಯೋಗಸೂತ್ರ (ಆಚಾರ್ಯ ರಜನೀಶರ ಚಿಂತನೆಗಳು) ಲೆ:ಓಶೋ, ಪ್ರ:ಅನುಭವ ಪ್ರಕಾಶನ, ಬೆಂಗಳೂರು ಬೆ:ರೂ.130/-

7. ಮಬ್ಬಿನ ಹಾಗೆ ಕಣಿವೆಯಾಸಿ (ಶಿವಪ್ರಕಾಶರ ಹೊಸ ಕವನ ಸಂಕಲನ) ಲೆ:ಎಚ್.ಎಸ್.ಶಿವಪ್ರಕಾಶ್, ಪ್ರ:ಅಭಿನವ, ಬೆಂಗಳೂರು ಬೆ:ರೂ.50/-

8. ಸಾಹಿತಿಗಳು… ರಸನಿಮಿಷಗಳು (ಪ್ರಸಿದ್ಧ ಸಾಹಿತಿಗಳ ಬದುಕಿನ ರಸನಿಮಿಷಗಳ ಚಿತ್ರಣ) ಲೆ:ವೈ.ಎನ್.ಗುಂಡೂರಾವ್, ಪ್ರ:ಅಳಿಲು ಸೇವಾ ಸಂಸ್ಥೆ, ಬೆಂಗಳೂರು ಬೆ:ರೂ.95/-

9. ಧರ್ಮ ಪರೀಕ್ಷೆ (ರಾಜಕಾರಣ-ಧರ್ಮ-ಸಂಸ್ಕೃತಿ ಚಿಂತನೆಗಳು) ಲೆ:ಡಾ.ರಹಮತ್ ತರೀಕರೆ, ಪ್ರ:ನವಕರ್ನಾಟಕ ಪ್ರಕಾಶನ, ಬೆಂಗಳೂರು ಬೆ:ರೂ.140/-

10. ತಲಪರಿಗೆ (ಜೀವ ಪೊರೆಯುವ ಜಲನಿಧಿ) ಸಂೆ:ಮಲ್ಲಿಕಾರ್ಜುನ ಹೊಸಪಾಳ್ಯ, ಪ್ರ:ಭೂಷಣ್ ಮಿಡಿಗೇಶಿ ಧಾನ್ಯ ಸಂಸ್ಥೆ, ತುಮಕೂರು ಬೆ:ರೂ.100/-

ಸಪ್ನ ಬುಕ್ ಹೌಸ್ (ದೂ.40114455, ಫ್ಯಾಕ್ಸ್:22269648)

1. ಫಸ್ಟ್ ಹಾಫ್ ಸಂ:ಶರತ್ ಕಲ್ಕೊಡ್, ಪ್ರ:ಭಾವನಾ ಪ್ರಕಾಶನ, ಬೆಂಗಳೂರು ಬೆ:ರೂ.500/-

2. ಹಾಡು ಹಾದಿಯ ಕತೆಗಳು ಲೇ:ಜೋಗಿ, ಪ್ರ:ಅಂಕಿತ ಪುಸ್ತಕ, ಬೆಂಗಳೂರು, ಬೆ:ರೂ.95/-

3. ವ್ಯಕ್ತಿ ವಿಶಿಷ್ಟ ಸಿದ್ಧಾಂತ ಮತ್ತು ಯಮಳ ಪ್ರಶ್ನೆ ಲೇ:ಪೂರ್ಣಚಂದ್ರ ತೇಜಸ್ವಿ, ಪ್ರ:ಪುಸ್ತಕ ಪ್ರಕಾಶನ, ಮೈಸೂರು, ಬೆ:ರೂ.51/-

4. ಮನೆಯಲ್ಲಿ ಪ್ರಕೃತಿ ಚಿಕಿತ್ಸೆ ಲೇ:ಗಿರಿಜಾ ಶಾಸ್ತ್ರಿ, ಪ್ರ:ಸಪ್ನ ಬುಕ್ ಹೌಸ್, ಬೆಂಗಳೂರು ಬೆ:ರೂ.70/-

5. ಬೃಹತ್ ಚಿಂತನೆಯ ತಂತ್ರ, ಲೇ:ಡಾ.ಡೇವಿಡ್ ಜೆ ಷ್ವಾರ್ಟ್ಸ್, ಪ್ರ:ವಾಸನ್ ಪಬ್ಲಿಕೇಷನ್ಸ್,ಬೆಂಗಳೂರು ಬೆ:ರೂ.195/-

6. ಒಂದು ಹುಲ್ಲಿನ ಕ್ರಾಂತಿ ಲೇ:ಸಂತೋಷ ಕೌಲಗಿ ಪ್ರ:ನವಕರ್ನಟಕ ಪ್ರಕಾಶನ, ಬೆಂಗಳೂರು ಬೆ:ರೂ.50/-

7. ಅಪಾರ್ಥ, ಅಕ್ರಮಗಳಿಗೆ ಒಳಗಾಗಿರುವ ಹಿಂದೂ ಧರ್ಮ ಲೆ:ಡಾ.ಚಿದಾನಂದಮೂರ್ತಿ; ಪ್ರ:ಭಾರತ ವಿಕಾಸ ಪರಿಷತ್, ಬೆಂಗಳೂರು ಬೆ:ರೂ.100/-

8. ಹೂ ಬಿಸಿಲಿಗೆ ನೆರಳು: ನೂರೆಂಟು ಮಾತು-4, ಲೇ:ವಿಶ್ವೇಶ್ವರ ಭಟ್ ಪ್ರ:ಅಂಕಿತ ಪುಸ್ತಕ, ಬೆಂಗಳೂರು, ಬೆ:ರೂ.130/-

9. ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ ಲೆ:ಷ.ಶೆಟ್ಟರ್ ಪ್ರ:ಅಭಿನವ, ವಿಜಯನಗರ, ಬೆಂಗಳೂರು ಬೆ:ರೂ.150/-

10. ಸ್ಚಾಮಿ ವಿವೇಕಾನಂದ ಲೇ:ಕುವೆಂಪು ಪ್ರ:ಶ್ರೀ ರಾಮಕೃಷ್ಣಾಶ್ರ, ಮೈಸೂರು ಬೆ:ರೂ.35/-

ಕೃಪೆ : ವಿಜಯ ಕರ್ನಾಟಕ, ಕನ್ನಡ ಪ್ರಭಾ