ಬಂಡಾಯ ಪ್ರಕಾಶನದ ಹೊಸ ಪುಸ್ತಕಗಳು

ಮಕ್ಕಳ ದಿನಾಚರಣೆಯ ಶುಭಾಶಯಗಳು

ಪೇಟೆಯಲ್ಲಿರುವ ಮಕ್ಕಳ ಪುಸ್ತಕ

ಶಕ್ತಿಯ ಬಳಕೆಯಲ್ಲಿ ಯುಕ್ತಿ
ಲೇ: ಡಾ. ಬಿ.ಎಸ್. ಸಿದ್ಧರಾಮಯ್ಯಬೆ: ರೂ 35

ಜೋಡಿ ಪದಕೋಶ
ಲೇ: ಡಾ. ನಾಗರಾಜ ಹೊಸೂರಕರ್‌ಬೆ: ರೂ 25

ನಂದಿಕೋಲು
ಲೇ: ಎ.ಕೆ. ರಾಮೇಶ್ವರ, ಬೆ: ರೂ 25

ಭಾರತದ ಜನಪದ ಕಥೆಗಳು
ಲೇ: ತ್ರಿಮೂರ್ತಿ,  ಬೆ: ರೂ 30

ಡಾ. ಬಿ.ಆರ್. ಅಂಬೇಡ್ಕರ್
ಲೇ: ಡಾ. ಎಚ್.ಟಿ. ಪೋತೆ, ಬೆ: ರೂ 17

ದ್ರಾವಿಡ ಸಂಸ್ಕೃತಿ ಚಿಂತಕ ಪೆರಿಯಾರ್
ಲೇ: ಡಾ. ಎಚ್.ಟಿ. ಪೋತೆ, ಬೆ: ರೂ 14

ಮಹಾತ್ಮ ಜ್ಯೋತಿಬಾ ಫುಲೆ
ಲೇ: ಡಾ. ಎಚ್.ಟಿ. ಪೋತೆ, ಬೆ: ರೂ 24

ಡಾ. ಆಲ್ಬರ್ಟ್ ಷ್ವೈಟ್ಜರ್
ಲೇ: ಬೆ.ಗೋ. ರಮೇಶ್, ಬೆ: ರೂ 16

ಸತೀಶ್ ಧವನ್
ಲೇ: ರಾಜೇಶ್ವರಿ ಕೃಷ್ಣ,  ಬೆ: ರೂ 16

ಪ್ರಪಂಚದ ವಿಚಿತ್ರ ನಿಗೂಢಗಳು
ಲೇ: ಬೆ.ಗೋ. ರಮೇಶ್,  ಬೆ: ರೂ 35

ಮುಲ್ಲಾನ ಕಥೆಗಳು
ಲೇ: ಬೆ.ಗೋ. ರಮೇಶ್, ಬೆ: ರೂ 30

ಸಂಧ್ಯಾಮಾಮಿ ಹೇಳಿದ ಜಾನಪದ ಕತೆಗಳು-2
ಲೇ: ಸಂಧ್ಯಾ, ಬೆ: ರೂ 30

ಭಾರತೀಯ ಸಾಂಸ್ಕೃತಿಕ ಮೌಲ್ಯಗಳು
ಲೇ: ಡಾ. ಮ. ರಾಮಜೋಯಿಸ್‌ಬೆ: ರೂ 24

ಸಾಧು ಸಂತರ ಹಾಗೂ ಸಿದ್ಧಪುರುಷರ ಕತೆಗಳು
ಲೇ: ಪ್ರೇಮಾ ಭಟ್, ಬೆ: ರೂ 24

ಮಕ್ಕಳಿಗಾಗಿ ಹತ್ತಾರು ಕಥೆಗಳು
ಲೇ: ಡಾ. ಕೆ. ಸುಂದರೇಶನ್‌ಬೆ: ರೂ 24

ಭಾರತದ ಅರಸರ ಮತ್ತು ಶ್ರೀ ಸಾಮಾನ್ಯರ ಕಥೆಗಳು
ಲೇ:ಜೆ.ಮಾರ್ಟಿನ್, ಬೆ: ರೂ 24

ಗಗನ ಸಾಹಸ
ಲೇ: ವೀಣಾ ನಾಗಪಾಲ್,  ಬೆ: ರೂ 24

ಬರಾಕ್ ಹುಸೇನ್ ಒಬಾಮಾ
ಲೇ: ಪ್ರೊ. ಕೆ. ಭೈರಪ್ಪ, ಬೆ: ರೂ 40

ಅಂಕಿ-ಸಂಖ್ಯೆಗಳ ಬಗ್ಗೆ ನಾವು ಹೇಗೆ ಅರಿತೆವು
ಲೇ: ಐಸಾಕ್ ಅಸಿಮೋವ್, ಬೆ: ರೂ 20

ಬೆಳಕು
ಲೇ: ಪ್ರೊ. ಎ.ಆರ್. ಬಳೂರಗಿಬೆ: ರೂ 60

ಬ್ರಹ್ಮಾಂಡ ರಹಸ್ಯಗಳು
ನಮ್ಮ ಭೂಮಿ
ಎರಡೂ ಕೃತಿಗಳ ಲೇ: ಅಮೃತ್ ಜೋಗಿ, ಬೆ: ತಲಾ ರೂ 25

ಭೂಮಿ ಗುಂಡಗಿದೆಯೆಂದು ನಾವು ಹೇಗೆ ಅರಿತೆವು
ಲೇ:ವಿ.ಎಸ್.ಎಸ್. ಶಾಸ್ತ್ರಿ, ಬೆ: ರೂ 20

ಗಾಳಿ ಮತ್ತು ಅನಿಲಗಳು
ಲೇ: ಡಾ. ಹೆಚ್. ರಾಮಚಂದ್ರಸ್ವಾಮಿಬೆ: ರೂ 60

ಯೋಚನೆ ಬಿಡಿ ಯೋಜನೆ ಮಾಡಿ
ಲೇ: ಆರ್.ಬಿ. ಗುರುಬಸವರಾಜಬೆ: ರೂ 25
ಈ ಮೇಲಿನ ಎಲ್ಲಾ ಪುಸ್ತಕಗಳ ಪ್ರಕಾಶಕರು: ಸಪ್ನ ಬುಕ್ ಹೌಸ್, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-09

ಪಕ್ಷಿಗಳ ಚಿತ್ರ ಬಿಡಿಸಿರಿ
ಪ್ರಾಣಿಗಳ ಚಿತ್ರ ಬಿಡಿಸಿರಿ
ಮನುಷ್ಯರ ಚಿತ್ರ ಬಿಡಿಸಿರಿ
ವಾಹನಗಳ ಚಿತ್ರ ಬಿಡಿಸಿರಿ
ಈ ನಾಲ್ಕೂ ಪುಸ್ತಕಗಳ ಚಿತ್ರ-ಪಠ್ಯ: ಪುಂಡಲೀಕ ವಜೆ  (ಅನು: ಬಾಬು ಜತ್ತಕರ್), ಬೆಲೆ ಕ್ರಮವಾಗಿ ರೂ 50, ರೂ 40. ರೂ 40. ರೂ 40.

ಜೀವ ಜಗತ್ತಿನ ಕೌತುಕಗಳು-ಹುಟ್ಟು ಸಾವು
ಜೀವ ಜಗತ್ತಿನ ಕೌತುಕಗಳು-ನಿದ್ರೆ ವಿಶ್ರಾಂತಿ
ಎರಡೂ ಕೃತಿಗಳ ಲೇಖಕರು ಡಾ.ಎನ್.ಎಸ್.ಲೀಲಾಬೆ: ತಲಾ ರೂ 75.

ಖಗೋಳ ವಿಜ್ಞಾನದ ಕಥೆ
ಲೇ: ಉದಯ್ ಪಾಟೀಲ್ (ಅನು: ಪಿ.ಆರ್. ವಿಶ್ವನಾಥ್), ಬೆ: ರೂ 40

ಆಹಾ, ಎಷ್ಟೊಂದು ಚಟುವಟಿಕೆಗಳು
ಲೇ: ಅರವಿಂದ್ ಗುಪ್ತ(ಅನು: ವಿ.ಎಸ್.ಎಸ್. ಶಾಸ್ತ್ರಿ), ಬೆ: ರೂ 50

ಮಾಡಿ ಕಲಿ
ಲೇ: ಅರವಿಂದ್‌ಗುಪ್ತ (ಅನು: ವಿ.ಎಸ್.ಎಸ್. ಶಾಸ್ತ್ರಿ), ಬೆ: ರೂ 50

ಬಾಯಿ ಇದ್ದವರು ಬರದಲ್ಲೂ ಬದುಕುತ್ತಾರೆ
ಲೇ: ಜಿ.ಎಸ್. ರುಕ್ಕಮ್ಮ, ಎಸ್.ಆರ್. ರಂಗಮಣಿ
ಚಿಟ್ಟೆ ಹಾಡು ಮತ್ತು ಇರುವೆ ಮದುವೆ
ದೇಶ ವಿದೇಶಗಳ ವಿನೋದ ಕಥೆಗಳು
ಎರಡೂ ಕೃತಿಗಳ ಲೇ: ಶಾಂತಾರಾಮ ಸೋಮಯಾಜಿ, ಬೆ: ತಲಾ ರೂ 40.

ಸರ್ವರಿಗೂ ಸಮಪಾಲು
ಚೀನಾದ ಚಿಟ್ಟೆ ಕಥೆಗಳು
ಎರಡೂ ಕೃತಿಗಳ ಲೇ: ಬೇದ್ರೆ ಮಂಜುನಾಥ, ಬೆ: ತಲಾ ರೂ 40.

ನೀತಿ ನಡತೆಯ ಕಥೆಗಳು
ಲೇ: ವಿವಿಧ ಲೇಖಕರು, ಬೆ: ರೂ 40

ಪುಟಾಣಿ ಪದ್ಯಗಳು
ಲೇ: ಡಾ. ಪಿ. ನಾರಾಯಣ ಭಟ್,  ಬೆ: ರೂ 30

ಗಾಳಿ ಮತ್ತು ಅನಿಲಗಳು
ಲೇ: ಡಾ.ಎಚ್. ರಾಮಚಂದ್ರಸ್ವಾಮಿಬೆ: ರೂ 60

ಅಣು, ಪರಮಾಣು ಮತ್ತು ಸಂಯುಕ್ತಗಳು
ಲೇ: ಡಾ.ಎಚ್.ರಾಮಚಂದ್ರಸ್ವಾಮಿಬೆ: ರೂ 60

ಇಂಧನಗಳು
ಲೇ: ಡಾ. ಎಚ್. ರಾಮಚಂದ್ರಸ್ವಾಮಿ ಬೆ: ರೂ 50

ಪರಿಸರ ಅಧ್ಯಯನ
ಲೇ: ಡಾ. ಎಚ್. ರಾಮಚಂದ್ರಸ್ವಾಮಿಬೆ: ರೂ 60

ನೀರು
ಜೈವಿಕ ತಂತ್ರಜ್ಞಾನ
ಎರಡೂ ಕೃತಿಗಳ ಲೇ: ಡಾ. ಎನ್.ಎಸ್. ಲೀಲಾ, ಬೆ: ತಲಾ ರೂ 50.

ಜೀವಕೋಶ ಮತ್ತು ಸೂಕ್ಷ್ಮ ಜೀವಿಗಳು
ಲೇ: ಡಾ. ಪಿ.ಕೆ. ರಾಜಗೋಪಾಲ್ ಬೆ: ರೂ 60

ಮಾನವ ದೇಹ
ಲೇ: ಡಾ. ಸಿ.ಆರ್. ಚಂದ್ರಶೇಖರ್‌ಬೆ: ರೂ 60

ಸಸ್ಯಗಳು
ಪ್ರಾಣಿಗಳು
ಎರಡೂ ಕೃತಿಗಳ ಲೇ: ಸುಮಂಗಲ ಎಸ್. ಮುಮ್ಮಿಗಟ್ಟಿ,  ಬೆ: ತಲಾ ರೂ 50.

ಸಂತಾಲರ ಜಾನಪದ ಕಥೆಗಳು
ಲೇ: ಆಯ್ಕೆ (ಅನು: ಎಚ್.ಎಸ್. ಮಂಜುನಾಥ),  ಬೆ: ರೂ 40

ವಿಚಿತ್ರ ಸತ್ಯಗಳು; ಕುತೂಹಲಕಾರಿ ಕತೆಗಳು
ಲೇ: ಜಿ.ವಿ. ಗಣೇಶಯ್ಯ, ಬೆ: ರೂ 100
ಈ ಮೇಲಿನ ಎಲ್ಲಾ ಕೃತಿಗಳ ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-01

ಮರವೇ ಮರ್ಮರವೇ
(ಮಕ್ಕಳಿಗಾಗಿ ಜಾನಪದ ಕಥೆಗಳು) ಲೇ: ಡಾ. ಚಂದ್ರಶೇಖರ ಕಂಬಾರಪು: 160. ಬೆ: ರೂ 80

ಬಾರೋ ಬಾರೋ ಮಳೆರಾಯ
(ಮಕ್ಕಳ ಪದ್ಯಗಳು) ಲೇ: ಎಚ್.ಎಸ್. ವೆಂಕಟೇಶಮೂರ್ತಿ. ಪು: 192ಬೆ: ರೂ 120

ಪಾಪು ಪದ್ಯಗಳು
ಲೇ: ಎನ್. ಶ್ರೀನಿವಾಸ್ ಉಡುಪಪು: 48, ಬೆ: ರೂ 20

ಭಾರತದ ಸ್ವಾತಂತ್ರ್ಯ ಹೋರಾಟಗಾರರು
ಲೇ: ವೈ.ಎನ್. ಗುಂಡೂರಾವ್‌ಪು: 104, ಬೆ: ರೂ 50

ಕ್ವಿಜ್ ಕರ್ನಾಟಕ
ಲೇ: ಸಂಪಟೂರು ವಿಶ್ವನಾಥ್‌ಪು: 152, ಬೆ: ರೂ 60

ಗಣಿತದ ಆಟಗಳು
ಲೇ: ಡಾ. ಎಸ್. ಎನ್. ಗಣನಾಥಪು: 48 ಬೆ: ರೂ 25

ಮರಳಿ ಯತ್ನವ ಮಾಡು
(ಮಕ್ಕಳ ಕಥೆಗಳು)
ಲೇ: ಜಿ.ಎ. ನರಸಿಂಹಮೂರ್ತಿಪು 56. ಬೆ: ರೂ 25

ಬೆಳಕು ನೀಡುವ ಕಥೆಗಳು
ಲೇ: ನಾರಾಯಣೀ ದಾಮೋದರ್‌ಪು: 128, ಬೆ: ರೂ 80
ಈ ಮೇಲಿನ ಎಲ್ಲಾ ಕೃತಿಗಳ ಪ್ರಕಾಶಕರು: ಅಂಕಿತ ಪುಸ್ತಕ, ನಂ. 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯ ರಸ್ತೆ. ಬಸವನಗುಡಿ. ಬೆಂಗಳೂರು.

ಪೂರ್ಣನ ಗರಿಗಳು
ಲೇ: ಪೂರ್ಣಪ್ರಜ್ಞ, ಪು: 72 ಬೆ: ರೂ 30

ಹುಲಿರಾಯ
ಲೇ: ಕೀರ್ತಿರಾಜ್, ಪು: 136ಬೆ: ರೂ 80.

ಹಲೋ ಹಲೋ ಛಂದಮಾಮ
ಲೇ: ರಾಧೇಶ ತೋಳ್ಪಾಡಿ, ಪು: 72 ಬೆ: ರೂ 50
ಈ ಮೂರೂ ಕೃತಿಗಳ ಪ್ರಕಾಶಕರು: ಛಂದ ಪುಸ್ತಕ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-76

ಹಕ್ಕಿಗೊಂದು ಗೂಡು ಕೊಡಿ
(ಮಕ್ಕಳ ಕಾದಂಬರಿ)
ಲೇ: ನಾ, ಡಿಸೋಜ,  ಬೆ: ರೂ 50

ಮುಳುಗಡೆ ಊರಿಗೆ ಬಂದವರು (ಮಕ್ಕಳ ಕಾದಂಬರಿ)
ಲೇ: ನಾ. ಡಿಸೋಜ,  ಬೆ: ರೂ 40

ಕೊಕ್ಕರೆ ತಾತ
(ಮಕ್ಕಳ ಕತೆಗಳು)
ಲೇ: ಆರ್ಯ , ಬೆ: ರೂ 50

ಆಧುನಿಕ ಜಗತ್ತಿಗೆ ಒಂದು ಹಳೆ ಕತೆ
(ಮಕ್ಕಳ ಕತೆಗಳು)
ಲೇ: ಮೂಲ: ಬದರಿನಾರಾಯಣ, ಅನು: ಕೀರ್ತಿನಾಥ ಕುರ್ತಕೋಟಿ, ಬೆ: ರೂ 40

ಕೀಟ ಕಥೆಗಳು
ಲೇ: ಪಿ. ಶಿವರಾಮ ರೈ, ಬೆ: ರೂ 40

ಮೋಡರಾಜ
ಮಕ್ಕಳ ನಾಟಕ
ಲೇ: ಆರ್ಯ, ಬೆ: ರೂ 35

ಉಪ್ಪಿನಕಾಯಿಯ ಅತ್ತೆ
ಲೇ: ಆರ್.ಕೆ. ಶಾನುಭೋಗಬೆ: ರೂ 40

ಸೋಮಾರಿ ಓಲ್ಯಾ
ಲೇ: ವೈದೇಹಿ, ಬೆ: ರೂ 25

ಬಾಲದ ಕತೆ
ಲೇ: ಬಂದಗದ್ದೆ ರಾಧಾಕೃಷ್ಣ, ಬೆ: ರೂ 15

ಪ್ರಸ್ತುತಿ
ಲೇ: ರಾಧಾ ಕುಲಕರ್ಣಿ, ಬೆ: ರೂ 30

ಅಂತೂ ಕಣ್ಣು ತೆರೆದವು
ಲೇ: ರಾಧಾ ಕುಲಕರ್ಣಿ, ಬೆ: ರೂ 30
ಈ ಮೇಲಿನ ಎಲ್ಲಾ ಕೃತಿಗಳ ಪ್ರಕಾಶಕರು: ಜಡಭರತ ಪ್ರಕಾಶನ, ಲಕ್ಷ್ಮೀ ಭವನ, ಸುಭಾಸ ರೋಡ, ಧಾರವಾಡ- 580001

ಕೃಪೆ : ಪ್ರಜಾವಾಣಿ ಸಾಪ್ತಾಹಿಕ ಪುರವಣಿ – 14.11.2010

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕೆಲವು ಪುಸ್ತಕಗಳ ಪಟ್ಟಿ

ನಮ್ಮ ಓದುಗರ ಕೇಳಿಕೆಯಂತೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕೆಲವು ಪುಸ್ತಕಗಳ ಪಟ್ಟಿಯನ್ನು ಇಲ್ಲಿ ಕೊಡುತ್ತಿದ್ದೇವೆ

ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು :ಕವನ ಸಂಕಲನ
ಬೃಹನ್ನಳೆ :ಕವನ ಸಂಕಲನ
ಯಮಳ ಪ್ರಶ್ನೆ :ನಾಟಕ
ಹುಲಿಯೂರಿನ ಸರಹದ್ದು :ಕಥಾ ಸಂಕಲನ
ಅಬಚೂರಿನ ಪೋಸ್ಟ್ ಆಫೀಸ್ :ಕಥಾ ಸಂಕಲನ
ಕಿರಗೂರಿನ ಗಯ್ಯಾಳಿಗಳು :ಕಥಾ ಸಂಕಲನ
ಗುಡುಗು ಹೇಳಿದ್ದೇನು :ಕಥಾ ಸಂಕಲನ
ಸ್ವರೂಪ :ಕಾದಂಬರಿ
ನಿಗೂಢ ಮನುಷ್ಯರು :ಕಾದಂಬರಿ
ಕರ್ವಾಲ :ಕಾದಂಬರಿ
ಜುಗಾರಿ ಕ್ರಾಸ್ :ಕಾದಂಬರಿ
ಚಿದಂಬರ ರಹಸ್ಯ :ಕಾದಂಬರಿ
ಅಲೆಮಾರಿಯ ಅಂಡಮಾನ್ ಮತ್ತು ನೈಲ್ ನದಿ :ಕಥಾ ಸಂಕಲನ
ಪರಿಸರದ ಕಥೆ :ಕಥಾ ಸಂಕಲನ
ಮಿಸಿಂಗ್ ಲಿಂಕ್ :ಪತ್ತೇದಾರಿ ಕಥೆ
ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು :ಕಥಾ ಸಂಕಲನ
ಕಾಡಿನ ಕಥೆಗಳು (1 ರಿಂದ 3) :ಅನುವಾದ
ಫ್ಲೈಯಿಂಗ್ ಸಾಸರ್ (1 ರಿಂದ 3) :ವೈಜ್ಞಾನಿಕ ಸಾಹಿತ್ಯ
ವಿಸ್ಮಯ (1 ರಿಂದ 3) :ವೈಜ್ಞಾನಿಕ ಸಾಹಿತ್ಯ
ನಡೆಯುವ ಕಡ್ಡಿ ಹಾರುವ ಎಲೆ :ವೈಜ್ಞಾನಿಕ ಸಾಹಿತ್ಯ
ಮಿಂಚುಳ್ಳಿ – ಕನ್ನಡ ನಾಡಿನ ಹಕ್ಕಿಗಳು ಭಾಗ-1 :ವೈಜ್ಞಾನಿಕ ಸಾಹಿತ್ಯ
ಹೆಜ್ಜೆ ಮೂಡದ ಹಾದಿ – ಕನ್ನಡ ನಾಡಿನ ಹಕ್ಕಿಗಳು ಭಾಗ-2:ವೈಜ್ಞಾನಿಕ ಸಾಹಿತ್ಯ
ಅಣ್ಣನ ನೆನಪು :ವನ ಚರಿತ್ರೆ
ಮಾಯಾಲೋಕ-1 :ಕಾದಂಬರಿ
ಹುಡುಕಾಟ :ವೈಚಾರಿಕ ಸಾಹಿತ್ಯ
ಜೀವನ ಸಂಗ್ರಾಮ :ವೈಚಾರಿಕ ಸಾಹಿತ್ಯ
ಪೆಸಿಫಿಕ್ ದ್ವೀಪಗಳು :ವೈಚಾರಿಕ ಸಾಹಿತ್ಯ
ಚಂದ್ರನ ಚೂರು :ವೈಚಾರಿಕ ಸಾಹಿತ್ಯ
ನೆರೆಹೊರೆಯರ ಗೆಳೆಯರು :ವೈಚಾರಿಕ ಸಾಹಿತ್ಯ
ಮಹಾಯುದ್ಧ (1 ರಿಂದ 3) :ವೈಚಾರಿಕ ಸಾಹಿತ್ಯ
ದೇಶವಿದೇಶ (1 ರಿಂದ 4) :ವೈಚಾರಿಕ ಸಾಹಿತ್ಯ
ವಿಸ್ಮಯ ವಿಶ್ವ (1 ರಿಂದ 2) :ವೈಚಾರಿಕ ಸಾಹಿತ್ಯ
ಮಹಾ ಪಲಾಯನ :ವೈಚಾರಿಕ ಸಾಹಿತ್ಯ
ಅಡ್ವೆಂಚರ್ :ವೈಚಾರಿಕ ಸಾಹಿತ್ಯ
ಸಹಜ ಕೃಷಿ – ಒಂದು ಪರಿಚಯ :ವೈಜ್ಞಾನಿಕ ಸಾಹಿತ್ಯ
ಪಾಪಿಲ್ಲಾನ್ (1 ರಿಂದ 2) :
ಹಕ್ಕಿ ಪುಕ್ಕ :ವೈಜ್ಞಾನಿಕ ಸಾಹಿತ್ಯ
ರಹಸ್ಯ ವಿಶ್ವ :ವೈಜ್ಞಾನಿಕ ಸಾಹಿತ್ಯ
ದಕ್ಷಿಣ ಭಾರತದ ಹಕ್ಕಿಗಳು :ವೈಜ್ಞಾನಿಕ ಸಾಹಿತ್ಯ